ಬಾಲಿವುಡ್ (Bollywood) ಬ್ಯಾಡ್ ಬಾಯ್ ಸಲ್ಮಾನ್ ಖಾನ್ (Salman Khan) ತೋಟದ ಮನೆಯಲ್ಲಿ ಸಮಯ ಕಳೆಯುತ್ತಿದ್ದಾರೆ. ಈ ವೇಳೆ ಹಾವೊಂದು (Snake) ಸಲ್ಲು ಕೈಗೆ ಕಚ್ಚಿದೆ. ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ವಿಷವಿಲ್ಲದ ಹಾವಾಗಿರುವ ಕಾರಣ ಸಲ್ಮಾನ್ ಖಾನ್ ಯಾವುದೇ ತೊಂದರೆ ಇಲ್ಲದೇ ಬಚಾವ್ ಆಗಿದ್ದಾರೆ. ಸಲ್ಮಾನ್ ಆರೋಗ್ಯದ ಬಗ್ಗೆ ಸಿನಿ ಸ್ನೇಹಿತರು ಮತ್ತು ಆಪ್ತರು ವಿಚಾರಿಸುತ್ತಿದ್ದು, ಬೇಗ ಗುಣ ಮುಖರಾಗಿ ಬರಲಿ ಎಂದು ವಿಶ್ ಮಾಡುತ್ತಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment