ನೋಡ್ರಪ್ಪಾ! ಕ್ವಾರಂಟೈನ್‌ನಿಂದ ಮಾಧುರಿ ವರ್ಕೌಟ್‌ ಹೇಗಿರುತ್ತೆ ಅಂತ ಗೊತ್ತಾಯ್ತು

Apr 16, 2020, 5:18 PM IST

'ಚೋಲಿ ಕೆ ಪೀಚೆ', 'ದಕ್ ದಕ್' ಖ್ಯಾತಿಯ ಬಾಲಿವುಡ್‌ ಸುಂದರಿ ಮಾಧುರಿ ದೀಕ್ಷಿತ್‌ ಫಿಟ್ನೆಸ್‌ ಸಿಕ್ರೇಟ್‌ ಏನೆಂದು ತಿಳಿದುಕೊಳ್ಳುವ ಕುತೂಹಲ ಎಲ್ಲರಿಗೂ ಇತ್ತು. ಆದರೆ ಹೇಗೆಂದು ಯಾರಿಗೂ ಗೊತ್ತಿರಲಿಲ್ಲ.

ಪೆಹಲಾ ಪೆಹಲಾ ಪ್ಯಾರ್ ಹೇ ಎಂದು ಸಲ್ಲು-ಮಾಧುರಿ ನಾಚಿದ್ದ ಹಮ್ ಆಪ್ಕೆ ಹೇ ಕೌನ್‌ಗೆ 25 ವರ್ಷದ ಸಂಭ್ರಮ

ಆದರೆ ಈಗ ಸ್ವತಃ ಮಾಧುರಿನೇ ಕ್ವಾರಂಟೈನ್‌ನಲ್ಲಿ ಫಾಲೋ ಮಾಡುತ್ತಿರುವ ವರ್ಕೌಟ್‌ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಹೇಗಿದೆ ನೋಡಿ....

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment