ಬಾಲಿವುಡ್ ಬ್ಯುಸಿ ನಟಿ ದೀಪಿಕಾ ಪಡುಕೋಣೆ ಗೆಹ್ರೆಯಾನ್ ಸಿನಿಮಾ ಪ್ರಚಾರದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಬೋಲ್ಡ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಡಿಂಪಲ್ ಹುಡುಗಿ, ಇದೀಗ ಪ್ರಚಾರದಲ್ಲಿ ಡಿಫರೆಂಟ್ ಆಗಿ ಕಾಣಿಸಿಕೊಳ್ಳುವ ಪ್ಲ್ಯಾನ್ ಮಾಡಿದ್ದಾರೆ. ಕೆಲವು ದಿನಗಳ ಹಿಂದೆ ಧರಿಸಿದ್ದ ಬ್ಲ್ಯಾಕ್ ಆಂಡ್ ವೈಟ್ ಬಟ್ಟೆ ನೋಡಿ ನೆಟ್ಟಿಗರು ಟ್ರೋಲ್ ಮಾಡಿದ್ದರು. ಈಗ ಅವರ ಪ್ರಶ್ನೆಗೆ ಡಿಪ್ಪಿ ಉತ್ತರ ಕೊಟ್ಟಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment