ಬಾಲಿವುಡ್ ಡಿಂಪಲ್ ಹುಡುಗಿ ದೀಪಿಕಾ ಪಡುಕೋಣೆ ಮತ್ತು ಸರಳ ಸುಂದರಿ ಆಲಿಯಾ ಭಟ್ ವಿದೇಶ ಬೆರ್ಲಿನ್‌ನಲ್ಲಿ ಕೋಲ್ಡ್ ಪ್ಲೇ ವೀಕ್ಷಿಸುವಾಗ ಲೂ ಅರ್ಜೆಂಟ್ ಆಗಿ ಟಾಯ್ಲೆಟ್ ಹುಡುಕಾಡಿದ್ದಾರೆ. ಹೆಂಗಸರ ಟಾಯ್ಲೆಟಲ್ಲಿ ದೊಡ್ಡ ಕ್ಯೂ ಇದ್ದಾರೆ ಕಾರಣ ಇಬ್ಬರೂ ಗಂಡಸರ ಟಾಯ್ಲೆಟ್‌ಗೆ ನುಗ್ಗಿದ್ದರಂತೆ. ಈ ವಿಚಾರವನ್ನು ಪದೇ ಪದೇ ದೊಡ್ಡ ವೇದಿಕೆ ಮೇಲೆ ನಗುತ್ತಲೇ ಹಂಚಿಕೊಳ್ಳುತ್ತಾರೆ ಡಿಪ್ಪಿ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment