ಬಾಲಿವುಡ್ ಸರಳ ಸುಂದರಿ ಅನುಷ್ಕಾ ಶರ್ಮಾ ಪ್ರೆಗ್ನೆನ್ಸಿ ಸಮಯದಲ್ಲಿ ನಿರ್ಮಾಪಕಿ ಆಗುವ ಪ್ಲ್ಯಾನಿಂಗ್ ಮಾಡಿದ್ದರು. ಇದೇ ಸಮಯದಲ್ಲಿ ಸುಮಾರು 408 ಕೋಟಿ ರೂ. ಸಂಭಾವನೆ ಪಡೆದು 8 ಸಿನಿಮಾ ಪ್ರಾಜೆಕ್ಟ್ ಒಪ್ಪಿಕೊಂಡಿದ್ದರಂತೆ. ಹೀಗಾಗಿ ಮಗಳ ಜೊತೆ ಎರಡು ವರ್ಷ ಸಮಯ ಕಳೆದ ಆನಂತರ ಸಿನಿಮಾಗಳಿಗೆ ಕಮ್‌ಬ್ಯಾಕ್ ಮಾಡುವ ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗಿದೆ..

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment