ಆಡಿಕೊಳ್ಳೋರಿಗೆ ಒಂದೇ ಒಂದು ಫೋಟೋದಲ್ಲಿ ಬಾಯಿ ಮುಚ್ಚಿಸಿದ Bollywood Actor Salman Khan

ಆಡಿಕೊಳ್ಳೋರಿಗೆ ಒಂದೇ ಒಂದು ಫೋಟೋದಲ್ಲಿ ಬಾಯಿ ಮುಚ್ಚಿಸಿದ Bollywood Actor Salman Khan

Published : Nov 05, 2025, 01:20 PM ISTUpdated : Nov 05, 2025, 02:14 PM IST

ಬಾಲಿವುಡ್​​ ಬ್ಯಾಡ್ ಬಾಯ್ ಸಲ್ಲುಮಿಯಾ ಈಗ ಮೊದಲಿನ ಫಾರ್ಮ್​​ನಲ್ಲಿ ಇಲ್ಲ. ಈ ನಡುವೆ ಕೊಂಚ ದಪ್ಪಗಾಗಿ, ಹೊಟ್ಟೆ ಬೆಳೆಸಿಕೊಂಡಿದ್ದ ಸಲ್ಲುನ ಎಲ್ಲರೂ ತಮಾಷೆ ಮಾಡೋದಕ್ಕೆ ಶುರುಮಾಡಿದ್ರು. ಆಧ್ರೆ ಸಲ್ಲು ನಿಂಗ್ ವಯಸ್ಸಾಯ್ತೋ ಅಂತ ಕಾಲೆಳೆದವರಿಗೆ ಸಲ್ಮಾನ್ ಟಾಂಗ್ ಕೊಟ್ಟಿದ್ದಾರೆ. 

60 ರ ಹರೆಯದಲ್ಲೂ ಸಿಕ್ಸ್​ ಪ್ಯಾನ್ ಮಾಡಿ ಪೋಸ್ ಕೊಟ್ಟಿದ್ದಾರೆ. ಬಾಲಿವುಡ್ ನ ಹ್ಯಾಂಡಸಮ್ ಹಂಕ್, 1990ರ ದಶಕದ ಯುವತಿಯರ ಕನಸಿನ ರಾಜಕುಮಾರ,  ಟೈಗರ್ ಸಲ್ಲು ಮಿಯಾಗೆ ಈಗ ವಯಸ್ಸು 60. ವಯೋಸಹಜವಾಗಿ ಸಲ್ಲು ಕೊಂಚ ದಪ್ಪಗಾಗಿದ್ರು. ಮೊದಲಿಂದಲೂ ಫಿಟ್ ಌಂಡ್ ಫೈನ್ ಆಗಿ ಕಾಣ್ತಿದ್ದ ಸಲ್ಲುಗೆ ಇತ್ತೀಚಿಗೆ ಕೊಂಚ ಹೊಟ್ಟೆ ಕೂಡ ಬಂದು, ಟಮ್ಮಿ ಫ್ಯಾಟ್ ಎದ್ದು ಕಾಣ್ತಾ ಇತ್ತು. 

ಇದನ್ನ ನೋಡಿದವರು ಸಲ್ಲುಮಿಯಾನ ರೇಗಿಸೋಕೆ ಶುರುಮಾಡಿದ್ರು. ಮೊದಲೇ ಸಲ್ಮಾನ್ ಖಾನ್ ಸಿನಿಮಾಗಳು ಬಾಕ್ಸಾಫೀಸ್​​ನಲ್ಲಿ ಸದ್ದು ಮಾಡ್ತಾ ಇಲ್ಲ. ಈ ನಡುವೆ ಅವರ ಲುಕ್ ಕೂಡ ಬದಲಾಗಿದ್ದನ್ನ ನೋಡಿ, ಸಲ್ಲು ನಿಂಗ್ ವಯಸ್ಸಾಯ್ತೋ ಅಂತ ಎಲ್ಲರೂ ಕಾಲೆಳೆಯೋಕೆ ಶುರುಮಾಡಿದ್ರು.

05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
Read more