KGF 2: ಕೆಜಿಎಫ್ 2 ಸಿನಿಮಾ ಕಂಡು ಹೆದರಿದ್ದೆ ಎಂದ ಅಮಿರ್ ಖಾನ್..!

KGF 2: ಕೆಜಿಎಫ್ 2 ಸಿನಿಮಾ ಕಂಡು ಹೆದರಿದ್ದೆ ಎಂದ ಅಮಿರ್ ಖಾನ್..!

Published : May 04, 2022, 04:16 PM IST

ಕೆಜಿಎಫ್ ...ಕೆಜಿಎಫ್ ...ಕೆಜಿಎಫ್ (KGF 2) ಎಲ್ಲಿ ಕೇಳಿದ್ರು ಎಲ್ಲಿ ನೋಡಿದ್ರು ಕೆಜಿಎಫ್ ಸಿನಿಮಾದೆ ಸದ್ದು. ಸಿನಿಮಾ ಬಿಡುಗಡೆ ಆಗಿ ಇನ್ನು ಕೆಲವು ದಿನಗಳು ಕಳೆದರೆ ಒಂದು ತಿಂಗಳುಗಳು ಆಗುತ್ತೆ. ಆದ್ರೆ ಕೆಜಿಎಫ್ ಸಿನಿಮಾ ಹವಾ ಮಾತ್ರ ಇನ್ನು ಕಮ್ಮಿ ಆಗ್ತಿಲ್ಲ. ಕೇವಲ ಸ್ಯಾಂಡಲ್ ವುಡ್ ಮಾತ್ರವಲ್ಲ ಬಾಲಿವುಡ್ , ಕಾಲಿವುಡ್ , ಟಾಲಿವುಡ್ ಹಾಗೂ ಮಾಲಿವುಡ್ ಎಲ್ಲಾ ವುಡ್ ಗಳಲ್ಲಿಯೂ ಕೆಜಿಎಫ್ ಸಿನಿಮಾದೇ ಅಬ್ಬರ. 
 

ಕೆಜಿಎಫ್ ...ಕೆಜಿಎಫ್ ...ಕೆಜಿಎಫ್ (KGF 2) ಎಲ್ಲಿ ಕೇಳಿದ್ರು ಎಲ್ಲಿ ನೋಡಿದ್ರು ಕೆಜಿಎಫ್ ಸಿನಿಮಾದೆ ಸದ್ದು. ಸಿನಿಮಾ ಬಿಡುಗಡೆ ಆಗಿ ಇನ್ನು ಕೆಲವು ದಿನಗಳು ಕಳೆದರೆ ಒಂದು ತಿಂಗಳುಗಳು ಆಗುತ್ತೆ. ಆದ್ರೆ ಕೆಜಿಎಫ್ ಸಿನಿಮಾ ಹವಾ ಮಾತ್ರ ಇನ್ನು ಕಮ್ಮಿ ಆಗ್ತಿಲ್ಲ. ಕೇವಲ ಸ್ಯಾಂಡಲ್ ವುಡ್ ಮಾತ್ರವಲ್ಲ ಬಾಲಿವುಡ್ , ಕಾಲಿವುಡ್ , ಟಾಲಿವುಡ್ ಹಾಗೂ ಮಾಲಿವುಡ್ ಎಲ್ಲಾ ವುಡ್ ಗಳಲ್ಲಿಯೂ ಕೆಜಿಎಫ್ ಸಿನಿಮಾದೇ ಅಬ್ಬರ. 

ಇನ್ನು ಕೆಜಿಎಫ್ 2 ಸಿನಿಮಾ ಕಲೆಕ್ಷನ್ ಬಗ್ಗೆ ಮಾತನಾಡುವ ಹಾಗಿಲ್ಲ. ಸಾವಿರ ಕೋಟಿ ಗಡಿದಾಟಿ ಮುನ್ನುಗ್ಗುತ್ತಿದ್ದಾನೆ ರಾಕಿ ಬಾಯ್ (Yash) ವಿಶ್ವದಾಧ್ಯಂತ ಸದ್ದು ಮಾಡ್ತಿರೋ ಕೆಜಿಎಫ್ 2 ಸಿನಿಮಾ ಬಗ್ಗೆ ಬಾಲಿವುಡ್ ನ ಅಮೀರ್ ಖಾನ್ (Aamir Khan) ಶಾಕಿಂಗ್ ಹೇಳಿಕೆ ನೀಡಿದ್ದಾರೆ. 
 
ಕೆಜಿಎಫ್ ಸಿನಿಮಾ ಕಂಡ ಬಾಲಿವುಡ್ (Bollywood) ಮಂದಿ ಬೆದರಿದ್ದಾರೆ ಅನ್ನೋ ಸುದ್ದಿ ಕೇಳಿ ಬರ್ತಿತ್ತು ಆದ್ರೆ ಈಗ ಅದನ್ನ ಕನ್ಫರ್ಮ್ ಮಾಡಿದ್ದಾರೆ ನಟ ಅಮೀರ್ ಖಾನ್. ಇತ್ತಿಚಿಗಷ್ಟೇ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ಅಮೀರ್ ಖಾನ್ ಕೆಜಿಎಫ್ ಸಿನಿಮಾ ಕಂಡು ನಾವು ಹೆದರಿದ್ದು ನಿಜ, ಯಾಕಂದ್ರೆ ಆ ಸಿನಿಮಾವನ್ನ ಆ ರೀತಿ ಮಾಡಿದ್ದಾರೆ. ಜನರು ಕೂಡ ಸಿನಿಮಾ ನೋಡಲು ಕಾತುರರಾಗಿದ್ರು ಎಂದಿದ್ದಾರೆ.

ಕೆಜಿಎಫ್ ಚಾಪ್ಟರ್ 2 ಚಿತ್ರ 1000 ಕೋಟಿ ಬಾಚಿ ಮುನ್ನುಗುತ್ತಿದ್ದು, ಭಾರತೀಯ ಚಿತ್ರರಂಗದ ಇತಿಹಾಸದಲ್ಲಿಯೇ ಈ ಸಾಧನೆ ಮಾಡಿದ ನಾಲ್ಕನೇ ಚಿತ್ರ ಎಂಬ ಕೀರ್ತಿ ಕೆಜಿಎಫ್ 2 ಚಿತ್ರಕ್ಕೆ ಸಿಕ್ಕಿದೆ. ಈ ಹಿಂದೆ ದಂಗಲ್, ಬಾಹುಬಲಿ-2 ಮತ್ತು ಇತ್ತೀಚೆಗೆ ತೆರೆಕಂಡ RRR ಚಿತ್ರಗಳು ಈ ಸಾಧನೆ ಮಾಡಿದ್ದವು. ಆದರೀಗ ಈ ಚಿತ್ರಗಳ ಸಾಲಿಗೆ ಕೆಜಿಎಫ್ 2 ಕೂಡ ಸೇರ್ಪಡೆಯಾಗಿದೆ. ನಾಲ್ಕು ಅಂಕಿಗಳ ಗಳಿಕೆ ಕಂಡ ಮೊದಲ ಕನ್ನಡದ ಸಿನಿಮಾ ಕೆಜಿಎಫ್ 2. 

 

02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
02:24Dhurandhar​ ಮೇಲಿಲ್ಲದ ಪ್ರೀತಿ ಆಲಿಯಾ ಭಟ್ ಮೇಲೆ ಯಾಕೆ..? ಶಾರುಖ್ ಖಾನ್ ನಡೆಗೆ ನೆಟ್ಟಿಗರು ಕಿಡಿ!
23:34ಮೂಕಾಂಬಿಕೆ ದರ್ಶನಕ್ಕೆ ದಳಪತಿ ವಿಜಯ್: ಎಂಜಿಆರ್‌ ಸಂಪ್ರದಾಯ ಮುಂದುವರಿಸಿದ ತಮಿಳು ನಾಯಕ
03:52ರಾಕಿ ಸಾಮ್ರಾಜ್ಯಕ್ಕೆ 'ಲೇಡಿ ಬಾಸ್': ನಿರ್ದೇಶಕಿಗೆ ಬಿಗ್ ಬಜೆಟ್ ಟಾಕ್ಸಿಕ್ ಸಿನಿಮಾದ ಬರ್ತ್‌ಡೇ ಗಿಫ್ಟ್!
Read more