ಮಿಸೆಸ್ ಇಂಡಿಯಾ ಕಿರೀಟಕ್ಕೆ ಮುತ್ತಿಡುವ ಕನಸಿನಲ್ಲಿ ನಿವೇದಿತಾ ಗೌಡ

ಮಿಸೆಸ್ ಇಂಡಿಯಾ ಕಿರೀಟಕ್ಕೆ ಮುತ್ತಿಡುವ ಕನಸಿನಲ್ಲಿ ನಿವೇದಿತಾ ಗೌಡ

Published : May 09, 2022, 04:35 PM IST

ಬಿಗ್ ಬಾಸ್ ಮೂಲಕ ಪ್ರಸಿದ್ಧಿ ಗಳಿಸಿದವರು ನಿವೇದಿತಾ ಗೌಡ. ಒಂಟಿಮನೆಗೆ ಬಂದಿದ್ದ ರಾಪ್ ಸ್ಟಾರ್ ಚಂದನ್ ಪ್ರೀತಿಯಲ್ಲಿ ಬಿದ್ದು, ಈಗ ಮದುವೆ ಆಗಿ ಸಂಸಾರದ ಸುಖಿ ಜೀವನ ನಡೆಸಿತ್ತಿರೋ ನಿವೇದಿತಾ ಗೌಡ, ಹೊಸ ಹೆಜ್ಜೆಯೊಂದನ್ನಿಟ್ಟಿದ್ದಾರೆ. ಕರುನಾಡ ಮಂದಿಯಿಂದ ಗೊಂಬೆ ಅಂತ ಪ್ರೀತಿಯಿಂದ ಕರೆಸಿಕೊಳ್ಳೋ ಈ ತಳುಕೋ ಬಳ್ಳಿ ಈಗ ಫ್ಯಾಷನ್ ಜಗತ್ತಿನ ಕದಾ ತಟ್ಟಿದ್ದಾರೆ. ಚಂದನದ ಗೊಂಬೆ ನಿವೇದಿತಾ ಗೌಡ ಈಗ ಮಿಸೆಸ್ ಇಂಡಿಯಾ ಕಿರೀಟವನ್ನ ಮುಡಿಗೇರಿಸಿಕೊಳ್ಳುವ ಗುರಿ ಇಟ್ಟಿದ್ದಾರೆ.

ಬಿಗ್ ಬಾಸ್ ಮೂಲಕ ಪ್ರಸಿದ್ಧಿ ಗಳಿಸಿದವರು ನಿವೇದಿತಾ ಗೌಡ. ಒಂಟಿಮನೆಗೆ ಬಂದಿದ್ದ ರಾಪ್ ಸ್ಟಾರ್ ಚಂದನ್ ಪ್ರೀತಿಯಲ್ಲಿ ಬಿದ್ದು, ಈಗ ಮದುವೆ ಆಗಿ ಸಂಸಾರದ ಸುಖಿ ಜೀವನ ನಡೆಸಿತ್ತಿರೋ ನಿವೇದಿತಾ ಗೌಡ, ಹೊಸ ಹೆಜ್ಜೆಯೊಂದನ್ನಿಟ್ಟಿದ್ದಾರೆ. ಕರುನಾಡ ಮಂದಿಯಿಂದ ಗೊಂಬೆ ಅಂತ ಪ್ರೀತಿಯಿಂದ ಕರೆಸಿಕೊಳ್ಳೋ ಈ ತಳುಕೋ ಬಳ್ಳಿ ಈಗ ಫ್ಯಾಷನ್ ಜಗತ್ತಿನ ಕದಾ ತಟ್ಟಿದ್ದಾರೆ. ಚಂದನದ ಗೊಂಬೆ ನಿವೇದಿತಾ ಗೌಡ ಈಗ ಮಿಸೆಸ್ ಇಂಡಿಯಾ ಕಿರೀಟವನ್ನ ಮುಡಿಗೇರಿಸಿಕೊಳ್ಳುವ ಗುರಿ ಇಟ್ಟಿದ್ದಾರೆ. ಮಿಸೆಸ್ ಇಂಡಿಯಾ ಅಂದ್ರೆ ವಿವಾಹಿತ ಮಹಿಳೆಯರಿಗೆ ಆಯೋಜಿಸೋ ಸ್ಪರ್ಧೆ. ದೇಶಾದ್ಯಂತ ಇರೋ ಮದುವೆಯಾದ ಮಹಿಳೆಯರು ಈ ಕಾಂಪಿಟೇಷನ್ನಲ್ಲಿ ಭಾಗವಹಿಸಬಹುದು. ವೇರಿ ಟ್ಯಾಲೆಂಟೆಡ್ ಹಾಗು ವೇರಿ ಬ್ಯೂಟಿಫುಲ್ ಮಹಿಳೆಯರನ್ನ ಆಡಿಷನ್ ಮಾಡಿ ಸೆಲೆಕ್ಟ್ ಮಾಡಿ ಈ ಸ್ಪರ್ಧೆಗೆ ಕಳಿಸಲಾಗುತ್ತೆ. ಈಗ ಮಿಸೆಸ್ ಇಂಡಿಯಾಗೆ ಚಂದನ್ ಧರ್ಮ ಪತ್ನಿ ನಿವೇದಿತಾ ಆಯ್ಕೆ ಆಗಿದ್ದಾರೆ.

 

05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
Read more