ನಿವೇದಿತಾ ಗೌಡ ಎಷ್ಟು ಆಕ್ಟೀವ್ ಆಗಿರ್ತಾರೋ ಅಷ್ಟ ಟ್ರೋಲ್ ಗೂ ಒಳಗಾಗ್ತಾರೆ. ನಿವಿಯ ವೀಡಿಯೋಗಳಿಗೆ ಹಲವರು ಬ್ಯಾಡ್ ಕಾಮೆಂಟ್ ಗಳು ಬರ್ತಿರುತ್ತೆ. ಆದ್ರೆ ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳದ ಈ ಗೊಂಬೆ ಆಡಿಕೊಳ್ಳುವವರ ಬಾಯಿ ಮುಚ್ಚುವಂತಹ ಮಾತಿನೇಟನ್ನೂ ಕೊಡ್ತಾರೆ.
ನಿವೇದಿತಾ ಗೌಡ ಎಷ್ಟು ಆಕ್ಟೀವ್ ಆಗಿರ್ತಾರೋ ಅಷ್ಟ ಟ್ರೋಲ್ ಗೂ ಒಳಗಾಗ್ತಾರೆ. ನಿವಿಯ ವೀಡಿಯೋಗಳಿಗೆ ಹಲವರು ಬ್ಯಾಡ್ ಕಾಮೆಂಟ್ ಗಳು ಬರ್ತಿರುತ್ತೆ. ಆದ್ರೆ ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳದ ಈ ಗೊಂಬೆ ಆಡಿಕೊಳ್ಳುವವರ ಬಾಯಿ ಮುಚ್ಚುವಂತಹ ಮಾತಿನೇಟನ್ನೂ ಕೊಡ್ತಾರೆ. ನಿವೇದಿತಾ ಮೈಸೂರಿನ ಹುಡುಗಿ. ಈ ಗೊಂಬೆಗೆ ಕನ್ನಡ ತಾಯಿ ಭಾಷೆ. ಆದ್ರೂ ಕನ್ನಡ ಮಾತನಾಡೋ ವಿಷಯದಲ್ಲಿ ನಿವೇದಿತಾಗೆ ಆಗಾಗ ಪ್ರಶ್ನೆಗಳು ಬ್ಯಾಡ್ ಕಾಮೆಂಟ್ ಗಳು ಎದುರಾಗ್ತಾನೆ ಇರುತ್ತೆ. ಇದಕ್ಕೆ ನಿವಿ ತಮ್ಮದೇ ಶೈಲಿಯಲ್ಲಿ ಉತ್ತರವನ್ನೂ ಕೊಟ್ಟಿದ್ದಾರೆ.