46ರಲ್ಲೂ 20ರ ಹುಡುಗಿಯಂತೆ ಕಾಣುವ ಬಿಪಾಶಾ ಬಸು.. ಸೌಂದರ್ಯದ ಗುಟ್ಟೇನು?

46ರಲ್ಲೂ 20ರ ಹುಡುಗಿಯಂತೆ ಕಾಣುವ ಬಿಪಾಶಾ ಬಸು.. ಸೌಂದರ್ಯದ ಗುಟ್ಟೇನು?

Published : Jan 28, 2025, 12:20 PM IST

ಬಾಲಿವುಡ್ ನಟಿ ಬಿಪಾಶಾ ಬಸು 46 ವರ್ಷದವರಾಗಿದ್ದರೂ 20ರ ಹುಡುಗಿಯಂತೆ ಕಾಣುತ್ತಾರೆ. ಹಾಗಿದ್ರೆ ಅವರ ಸೌಂದರ್ಯದ ಗುಟ್ಟೇನು ಇಲ್ಲಿದೆ ಡಿಟೇಲ್

ಸಿನಿಲೋಕದ ಸುಂದರಿಯರ ಸೌಂದರ್ಯದ ಸೀಕ್ರೆಟ್ಟು.. ಬಳುಕುವ ಬಾಲೆಯರ  ಜಿಮ್ ವರ್ಕೌಟು.. ಮಲ್ಲಿಗೆ ತೂಕದ ಚೆಲುವೆಯರ ಮೈಮಾಟದ ಗುಟ್ಟು.. ಇಲ್ಲಿದೆ ನೋಡಿ ಇವತ್ತಿನ ಮಸಲ್ ಮಸಾಲ.. ಬಾಲಿವುಡ್ ಬೆಡಗಿ , ಕೃಷ್ಣ ಸುಂದರಿ ಬಿಪಾಶಾ ಬಸುಗೇ ಈಗ ವಯಸ್ಸೆಷ್ಟು ಇರಬಹುದು.  ಮೂವತ್ತು ಮೂವತ್ತೊಂದು ಅಂತ ಲೆಕ್ಕ ಹಾಕ್ತಾ ಇದೀರಾ.. ಅಂದ್ರೆ ನೀವು ಭರ್ತಿ 15 ವರ್ಷ ಹಿಂದೆ ಇದ್ದೀರಿ. ಈ ಮಾದಕ ಚೆಲುವೆಗೀಗ ಭರ್ತಿ 46 ವರ್ಷ.  ನಂಬೋದಕ್ಕೆ ಸಾಧ್ಯ ಆಗ್ತಾ ಇಲ್ಲಾ ಅಲ್ವಾ. ಈಗಲೂ ಇಪ್ಪತ್ತರ ತರುಣಿಯಂತಿರೋ ಬಿಪಾಶಾ ನಂಗೇ ವಯಸ್ಸೇ ಆಗಲ್ಲ ಅಂತ ನಗೆ ಬೀರ್ತಾರೆ.  ಬಿಪಾಶಾ ತನ್ನ ಈ ಮಾಸದ ಸೌಂದರ್ಯದ ಗುಟ್ಟೇನು ಅನ್ನೋದನ್ನ ಕೂಡ ಫ್ಯಾನ್ಸ್ ಜೊತೆ ಹಂಚಿಕೊಳ್ತಾ ಇರ್ತಾರೆ. ನಿಯಮಿತವಾಗಿ ಯೋಗ, ವ್ಯಾಯಾಮ ಮಾಡೋ ಈ ಬ್ಯೂಟಿ ವಿಶೇಷವಾಗಿ ಏರೋಬಿಕ್ಸ್​ನಲ್ಲಿ ಪರಿಣಿತೆ. ಮದುವೆಯಾಗಿ ಒಂದು ಮಗುವಿನ ತಾಯಿಯಾಗಿರೋ ಬಿಪಾಶಾ ಈಗಲೂ ಜಿಸ್ಮ್​ ಸಿನಿಮಾದಲ್ಲಿದ್ದಂತೆಯೇ ಇದ್ದಾರೆ. ಈ ಚಿರಯುವತಿಯ ಸೌಂದರ್ಯ ಸೀಕ್ರೆಟ್ ತಿಳಿದುಕೊಳ್ಳೋದಕ್ಕೆ ನೀವು ಬೇಕಾದ್ರೆ ಈಕೆಯ ವ್ಲಾಗ್ಸ್ ನೋಡಿ. ಆದ್ರೆ ನೋಡ್ತಾ ನೋಡ್ತಾ ಬಿಪಾಶಾ ಸೌಂದರ್ಯದ ಪಾಶದೊಳಗೆ ಬಂಧಿಯಾದ್ರೆ ನಾವು ಜವಾಬ್ದಾರಿ ಅಲ್ಲ..!

05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!