ಬಹು ಕೋಟಿ ವೆಚ್ಚದ ಸಿನಿಮಾ ಬಾಹುಬಲಿ ಹಂತ ಹಂತವಾಗಿ ಅಭಿಮಾನಿಗಳಲ್ಲಿ ಹುಚ್ಚೆಬಿಸಿತ್ತು. ನಟನಿಗೆ ಮಾತ್ರವಲ್ಲ ಖಳನಟರಿಗೂ ಖ್ಯಾತಿ ತಂದುಕೊಟ್ಟಂತ ಸಿನಿಮಾ ಇದು.
ಬಹು ಕೋಟಿ ವೆಚ್ಚದ ಸಿನಿಮಾ ಬಾಹುಬಲಿ ಹಂತ ಹಂತವಾಗಿ ಅಭಿಮಾನಿಗಳಲ್ಲಿ ಹುಚ್ಚೆಬಿಸಿತ್ತು. ನಟನಿಗೆ ಮಾತ್ರವಲ್ಲ ಖಳನಟರಿಗೂ ಖ್ಯಾತಿ ತಂದುಕೊಟ್ಟಂತ ಸಿನಿಮಾ ಇದು.
ಬಾಹುಬಲಿಯ ಬಲ್ಲಾಳದೇವ ರಾಣಾಗೆ ಮದ್ವೆಯಂತೆ, ಹುಡುಗಿ ಯಾರು?
ಬಾಹುಬಲಿ ಚಿತ್ರದಲ್ಲಿ ಎಲ್ಲರ ಗಮನ ಸೆಳೆದ ಪಾತ್ರವೇ ಕಾಲಕೇಯ, ಈ ಪಾತ್ರದ ಫಾತ್ರಧಾರಿ ಪ್ರಭಾಕರ್ ಕುಟುಂಬಕ್ಕೆ ಹೊಸ ಅತಿಥಿಯನ್ನು ಬರ ಮಾಡಿಕೊಂಡಿದ್ದಾರೆ. ಅ ಪುಟ್ಟ ಕಂದಮ್ಮನಿಗೆ ಇಟ್ಟ ಹೆಸರು ಏನೆಂದು ಕೇಳಿದರೆ ಶಾಕ್ ಆಗ್ತೀರಾ...
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainmet