Asianet Suvarna Focus: ಕಾಶ್ಮೀರ್ ಫೈಲ್ಸ್ ಸತ್ಯ ಘಟನೆಯೋ? ಅಥವಾ ಕಟ್ಟು ಕಥೆಯೋ?

Asianet Suvarna Focus: ಕಾಶ್ಮೀರ್ ಫೈಲ್ಸ್ ಸತ್ಯ ಘಟನೆಯೋ? ಅಥವಾ ಕಟ್ಟು ಕಥೆಯೋ?

Published : May 07, 2022, 05:38 PM IST

ಕಾಶ್ಮೀರ್ ಫೈಲ್ಸ್ ಸಿನಿಮಾಗೆ ದುಡ್ಡು ಸುರಿದಿತ್ತಾ ಮೋದಿ ಸರ್ಕಾರ? ವಿದೇಶಿ ಮಾಧ್ಯಮ ಸಂಚಿನ ವಿರುದ್ಧ ವಿವೇಕ್ ಅಗ್ನಿಹೋತ್ರಿ ಹೇಳಿದ ಬೆಂಕಿ ಮಾತುಗಳೇನು? ಅದೆಲ್ಲವನ್ನೂ ಹೇಳೋದೇ ಇವತ್ತಿನ ಸುವರ್ಣ ಫೋಕಸ್.

ಕಾಶ್ಮೀರ್ ಫೈಲ್ಸ್ (The Kashmir Files) ಸಿನಿಮಾಗೆ ದುಡ್ಡು ಸುರಿದಿತ್ತಾ ಮೋದಿ (PM Narendra Modi) ಸರ್ಕಾರ? ವಿದೇಶಿ ಮಾಧ್ಯಮ ಸಂಚಿನ ವಿರುದ್ಧ ವಿವೇಕ್ ಅಗ್ನಿಹೋತ್ರಿ (Vivek Agnihotri) ಹೇಳಿದ ಬೆಂಕಿ ಮಾತುಗಳೇನು? ಅದೆಲ್ಲವನ್ನೂ ಹೇಳೋದೇ ಇವತ್ತಿನ ಸುವರ್ಣ ಫೋಕಸ್ (Suvarna Focus). ಕಾಶ್ಮೀರ್ ಫೈಲ್ಸ್ ವರ್ಸಸ್ ಫಾರಿನ್ ಫೈಲ್ಸ್ (Foreign Files). ಕಣ್ಣೆದುರಲ್ಲೇ ಸತ್ಯವಿದ್ದರೂ ಅದನ್ನ ನಂಬೋಕೆ, ಆ ವಿದೇಶಿ ಸಂಚುಕೋರರು ಸಿದ್ಧವಿಲ್ಲ. ಅಷ್ಟಕ್ಕೂ ಕಾಶ್ಮೀರ್ ಫೈಲ್ಸ್ ಅನಾವರಣಗೊಳಿಸಿದ ಸತ್ಯಗಳೇನೇನು? ವಿವೇಕ್ ಅಗ್ನಿಹೋತ್ರಿ ಅವರು ಸತ್ಯಾನ್ವೇಶನೆ ಮಾಡಿದ ಬಳಿಕವೇ ಕಾಶ್ಮೀರ್ ಫೈಲ್ಸ್ ಅನ್ನೋ ಸಿನಿಮಾ ಮಾಡೋಕೆ ಮುಂದಾಗಿದ್ದರು. 

The Kashmir Files: ಬಾಕ್ಸಾಫೀಸ್‌ನಲ್ಲಿ ಕಾಶ್ಮೀರ್ ಫೈಲ್ ಅನಿರೀಕ್ಷಿತ ದಾಖಲೆ!

ಆದರೆ ಅದರಲ್ಲಿ ಸತ್ಯವೇ ಇಲ್ಲ ಅಂತಿವೆ ಅಂತಾರಾಷ್ಟ್ರೀಯ ಮಾಧ್ಯಮ. ಇದಕ್ಕೆ ಭಾರತ ಈ ಹಿಂದೆಯೇ ಉತ್ತರ ನೀಡಿತ್ತು. ವಿವೇಕ ಅಗ್ನಿಹೋತ್ರಿ ಅವರು ಬರೀ ಸಿನಿಮಾ ಮೂಲಕ ಮಾತ್ರವೇ ಅಲ್ಲ. ನೇರವಾಗಿಯೇ ಒಂದು ರಹಸ್ಯ ತೆರೆದಿಟ್ಟಿದ್ದಾರೆ. ಕಾಶ್ಮೀರ್ ಫೈಲ್ಸ್ ಒಂದು ರೀತಿ ಸತ್ಯದ ಅನಾವರಣ ಮಾಡಿದ್ರೆ, ಅದರ ನಿರ್ದೇಶಕ ಮತ್ತೊಂದು ರೀತಿಲಿ ಸತ್ಯ ಬಯಲಿಗಿಟ್ಟಿದ್ದಾರೆ. ಇಂಥಾ ಸಂಚು ಬರೀ ಸಿನಿಮಾ ವಿರುದ್ಧ ಮಾತ್ರವೇ ನಡೀತಿಲ್ಲ. ನಾವೂ ನೀವೂ ಕಲ್ಪನೆ ಕೂಡ ಮಾಡೋಕ್ಕಾಗದಷ್ಟು ದೊಡ್ಡ ಮಟ್ಟದಲ್ಲಿದೆ ಅಂತ ಹೇಳ್ತಿದ್ದಾರೆ. ಯಾವುದಕ್ಕೂ ನಾವು ಮೈ ಮರೆಯದ ಹಾಗಿರ್ಬೇಕು. ಹೆಚ್ಚಿನ ಮಾಹಿತಿಗೆ ಈ ವಿಡಿಯೋವನ್ನು ವೀಕ್ಷಿಸಿ.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!