Dec 4, 2024, 3:35 PM IST
ಬೆಂಗಳೂರು: ಅವಳು ಅಪರೂಪದ ಸುಂದರಿ. ಕುಗ್ರಾಮದಲ್ಲಿ ಹುಟ್ಟಿದ್ರೂ ಬೆಳ್ಳಿ ತೆರೆ ಮೇಲೆ ಮಿಂಚಬೇಕು ಅನ್ನೋ ಕನಸನ್ನ ಕಟ್ಟಿಕೊಂಡು ಬೆಂಗಳೂರಿಗೆ ಬಂದಿದ್ಲು. ಮೊದಲು ಆ್ಯಂಕರ್, ನಂತರ ಸೀರಿಯಲ್ನಲ್ಲಿ ಹೆಸರು ಮಾಡಿ ಸಿನಿಮಾಗಳಲ್ಲೂ ನಟಿಸೋಕೆ ಆರಂಭಿಸಿದ್ಲು. ಇನ್ನೇನು ದೊಡ್ಡ ಸ್ಟಾರ್ ಆಗಿಬಿಡ್ತಾಳೆ ಅನ್ನುವಾಗ್ಲೇ ಹೈದ್ರಾಬಾದ್ ಹುಡುಗನನ್ನ ಮದುವೆಯಾಗಿ ಗಂಡನ ಮನೆ ಸೇರಿದ್ಲು.
ಆದ್ರೆ ಮದುವೆಯಾಗಿ ಇನ್ನೂ ಎರಡು ವರ್ಷ ಆಗಿಲ್ಲ. ಅವಳ ಡೆಡ್ ಬಾಡಿ ಗಂಡನ ಮನೆಯಲ್ಲಿ ಸಿಕ್ಕಿದೆ. ಏನಾಯ್ತು? ಹೇಗಾಯ್ತು? ಸಿನಿಮಾ ನಟಿಯ ಸೂಸೈಡ್ ಕಹನಿಯ ಕಂಪ್ಲೀಟ್ ಡಿಟೇಲ್ಸ್ ಇವತ್ತಿನ ಎಫ್.ಐ.ಆರ್ ನಲ್ಲಿ ನೋಡಿ.