ಜಿಮ್ ಹೊರಗೆ ಕಾಯುತ್ತಿದ್ದ ವಿಶೇಷ ಅತಿಥಿಯನ್ನು ಮುದ್ದಿಸಿದ ಜೆನಿಲಿಯಾ; ಕ್ಯೂಟ್ ವಿಡಿಯೋ ವೈರಲ್

ಜಿಮ್ ಹೊರಗೆ ಕಾಯುತ್ತಿದ್ದ ವಿಶೇಷ ಅತಿಥಿಯನ್ನು ಮುದ್ದಿಸಿದ ಜೆನಿಲಿಯಾ; ಕ್ಯೂಟ್ ವಿಡಿಯೋ ವೈರಲ್

Published : Jul 19, 2022, 05:17 PM IST

ನಟಿ ಜೆನಿಲಿಯಾ ಡಿಸೋಜ ಜಿಮ್‌ನಲ್ಲಿ ವರ್ಕೌಟ್ ಮಾಡಿ ಹೊರಬರುತ್ತಿದ್ದಂತೆ ವಿಶೇಷ ಅತಿಥಿಯನ್ನು ಭೇಟಿಯಾಗಿದ್ದಾರೆ. ಜನಿಲಿಯಾ ಹೊರಬರುತ್ತಿರುವುದನ್ನೆ ಕಾಯುತ್ತಿದ್ದ ಆ ಅತಿಥಿ ನಟಿಯನ್ನು ನೋಡುತ್ತಿದ್ದಂತೆ ಬಾಲ ಅಲ್ಲಾಡಿಸುತ್ತಾ ಖುಷಿಯಿಂದ ಕುಣಿಯತೊಡಗಿದೆ.

ನಟಿ ಜೆನಿಲಿಯಾ ಡಿಸೋಜ ಜಿಮ್‌ನಲ್ಲಿ ವರ್ಕೌಟ್ ಮಾಡಿ ಹೊರಬರುತ್ತಿದ್ದಂತೆ ವಿಶೇಷ ಅತಿಥಿಯನ್ನು ಭೇಟಿಯಾಗಿದ್ದಾರೆ. ಜನಿಲಿಯಾ ಹೊರಬರುತ್ತಿರುವುದನ್ನೆ ಕಾಯುತ್ತಿದ್ದ ಆ ಅತಿಥಿ ನಟಿಯನ್ನು ನೋಡುತ್ತಿದ್ದಂತೆ ಬಾಲ ಅಲ್ಲಾಡಿಸುತ್ತಾ ಖುಷಿಯಿಂದ ಕುಣಿಯತೊಡಗಿದೆ. ಅ ವಿಶೇಷ ಅತಿಥಿ ಮತ್ಯಾರು ಅಲ್ಲ ಶ್ವಾನ. ಜಿಮ್ ಪಕ್ಕದಲ್ಲೇ ಕುಳಿತಿದ್ದ ನಾಯಿ ಜೆನಿಲಿಯಾ ಹೊರಬರುವುದನ್ನೇ ಕಾಯುತ್ತಿತ್ತು. ವರ್ಕೌಟ್ ಮುಗಿಸಿ ಬಂದ ಜೆನಿಲಿಯಾ ನೋಡಿ ಫುಲ್ ಖುಷ್ ಆದ ನಾಯಿಯನ್ನು ಜೆನಿಲಿಯಾ ಮುದ್ದು ಮಾಡಿ ಮಾತನಾಡಿಸಿದ್ದಾರೆ. ಈ ಕ್ಯೂಟ್ ವಿಡಿಯೋಅಭಿಮಾನಿಗಳ ಹೃದಯ ಗೆದ್ದಿದೆ.    

05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
Read more