Actor Vishal: ಮಾತು ತೊದಲುತ್ತಿದೆ, ಕೈ ನಡುಗುತ್ತಿದೆ, ನಟ ವಿಶಾಲ್​ ಗೆ ಏನಾಯ್ತು?

Actor Vishal: ಮಾತು ತೊದಲುತ್ತಿದೆ, ಕೈ ನಡುಗುತ್ತಿದೆ, ನಟ ವಿಶಾಲ್​ ಗೆ ಏನಾಯ್ತು?

Published : Jan 07, 2025, 11:31 AM IST

ಆರೂವರೆ ಅಡಿ ಹೈಟು.. ಸಖತ್ ಆಗಿರೋ ಮೈ ಕಟ್ಟು.. ತೆರೆ ಮೇಲೆ ಬಂದ್ರೆ ಇವರದ್ದೇ ಖರಾಮತ್ತು. ಡಾನ್ಸ್ ಆಗಿರಲಿ ಆಕ್ಷನ್​​ ಮಾಡೋದಾಗ್ಲಿ ಈ ಸ್ಟಾರ್​ ಹೀರೋ ನಟ.
 

ವಿಶಾಲ್.. ಈ ಹೆಸ್ರು ದಕ್ಷಿಣ ಭಾರತದ ಸಿನಿ ಇಂಡಸ್ಟ್ರಿಯಲ್ಲಿ ಒಂದು ಬ್ರ್ಯಾಂಡ್.. ತಮಿಳು ಸಿನಿ ರಂಗದಲ್ಲಿ ರಜನಿಕಾಂತ್, ದಳಪತಿ ವಿಜಯ್, ಅಜಿತ್​​ ತೆರೆ ಮೇಲೆ ಹೇಗೆ ಅಬ್ಬರಿಸುತ್ತಾರೋ ಅದೇ ಸ್ಟಾರ್​ಡಮ್ ಹೊಂದಿರೋ ಮತ್ತೊಬ್ಬ ಹೀರೋ ವಿಶಾಲ್.. ಹಲವು ಸೂಪರ್​ ಹಿಟ್ ಸಿನಿಮಾಗಳನ್ನ ಕೊಟ್ಟಿರೋ 47 ವರ್ಷ ವಯಸ್ಸಿನ ವಿಶಾಲ್​ಗೆ ಈಗ ಆರೋಗ್ಯ ಹದಗೆಟ್ಟಿದೆ.

02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
02:24Dhurandhar​ ಮೇಲಿಲ್ಲದ ಪ್ರೀತಿ ಆಲಿಯಾ ಭಟ್ ಮೇಲೆ ಯಾಕೆ..? ಶಾರುಖ್ ಖಾನ್ ನಡೆಗೆ ನೆಟ್ಟಿಗರು ಕಿಡಿ!
Read more