ಹೃತಿಕ್ ರೋಶನ್ &‌ ಜ್ಯೂನಿಯರ್ ಎನ್‌ಟಿಆರ್ ನಡುವೆ ಮಹಾಕದನ! ಇದು ಬರೀ ವಾರ್ 2 ಅಲ್ಲ.. ವರ್ಲ್ಡ್ ವಾರ್ 2!

ಹೃತಿಕ್ ರೋಶನ್ &‌ ಜ್ಯೂನಿಯರ್ ಎನ್‌ಟಿಆರ್ ನಡುವೆ ಮಹಾಕದನ! ಇದು ಬರೀ ವಾರ್ 2 ಅಲ್ಲ.. ವರ್ಲ್ಡ್ ವಾರ್ 2!

Published : Jul 26, 2025, 12:51 PM ISTUpdated : Jul 26, 2025, 12:52 PM IST

ಹೃತಿಕ್ ರೋಷನ್- ಜ್ಯೂನಿಯರ್ ಡೆಡ್ಲಿ ಕಾಂಬಿನೇಷನ್ ಇರುವ ವಾರ್-2 ಇನ್ನೇನು ರಿಲೀಸ್​ಗೆ ಸಜ್ಜಾಗಿದೆ. ರಿಲೀಸ್ ಹೊಸ್ತಿಲಲ್ಲಿ ಬಂದಿರೋ ಟ್ರೈಲರ್ , ಮತ್ತದಲ್ಲಿರೋ ಆಕ್ಷನ್ ಧಮಾಕಾ ನೋಡಿದವರು ಇದು ಮಹಾಕದನ ಅಂತಾ ಇದ್ದಾರೆ.

ವಾರ್-2 ಸಿನಿಮಾದ ಹೈವೋಲ್ಟೇಜ್ ಆಕ್ಷನ್ ಭರಿತ ಟ್ರೈಲರ್ ನೋಡಿದವರು ಇದು ಬರೀ ವಾರ್-2  ಅಲ್ಲ ವರ್ಲ್ಡ್ ವಾರ್ -2 ಅಂತಾ ಇದ್ದಾರೆ. ಹಾಲಿವುಡ್ ಆಕ್ಷನ್ ಸಿನಿಮಾಗಳನ್ನೂ ಮೀರಿಸುವಂಥಾ ರೋಚಕ ಸಾಹಸಮಯ ದೃಶ್ಯಗಳು ವಾರ್-2 ಟ್ರೈಲರ್​ನಲ್ಲಿವೆ. ಅಸಲಿಗೆ ಬಾಲಿವುಡ್ ಸೂಪರ್ ಸ್ಟಾರ್ ಹೃತಿಕ್ ರೋಷನ್ ಮತ್ತು ಸೌತ್ ನ ಯಂಗ್ ಟೈಗರ್ ಎನ್.ಟಿ.ಆರ್ ಒಟ್ಟಾಗಿ ಸಿನಿಮಾ ಮಾಡ್ತಾರೆ ಅಂದಾಗಲೇ ಅಭಿಮಾನಿಗಳಲ್ಲಿ ದೊಡ್ಡ ನಿರೀಕ್ಷೆ ಗರಿಗೆದರಿತ್ತು. ಸೌತ್ ಮತ್ತು ನಾರ್ತ್​ನ  ಇಬ್ಬರೂ ಮೆಗಾಸ್ಟಾರ್​ಗಳಿರುವ ಈ ಸಿನಿಮಾ ದೇಶಾದ್ಯಂತ ಬಾಕ್ಸಾಫೀಸ್ ಕೊಳ್ಳೆ ಹೊಡೆಯೋ ತಯಾರಿಯಲ್ಲಿದೆ.

04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
02:24Dhurandhar​ ಮೇಲಿಲ್ಲದ ಪ್ರೀತಿ ಆಲಿಯಾ ಭಟ್ ಮೇಲೆ ಯಾಕೆ..? ಶಾರುಖ್ ಖಾನ್ ನಡೆಗೆ ನೆಟ್ಟಿಗರು ಕಿಡಿ!
23:34ಮೂಕಾಂಬಿಕೆ ದರ್ಶನಕ್ಕೆ ದಳಪತಿ ವಿಜಯ್: ಎಂಜಿಆರ್‌ ಸಂಪ್ರದಾಯ ಮುಂದುವರಿಸಿದ ತಮಿಳು ನಾಯಕ
Read more