ಪವನ್ ಕಲ್ಯಾಣ್-ಬಾಲಕೃಷ್ಣ ಅಪೂರ್ವ ಸಂಗಮ: ದ್ವೇಷ ಮರೆತ ದೊಡ್ಡ ಕುಟುಂಬ

ಪವನ್ ಕಲ್ಯಾಣ್-ಬಾಲಕೃಷ್ಣ ಅಪೂರ್ವ ಸಂಗಮ: ದ್ವೇಷ ಮರೆತ ದೊಡ್ಡ ಕುಟುಂಬ

Published : Dec 30, 2022, 11:25 AM IST

ಚಿರಂಜೀವಿ ಹಾಗೂ ಎನ್.ಟಿ.ಆರ್ ಕುಟುಂಬದ ಮಧ್ಯೆ ಇದ್ದ ಮುನಿಸಿನ ಕಾರ್ಮೋಡ ಸರಿದು, ಇದೀಗ ಎರಡು ಕುಟುಂಬಗಳು ಒಂದಾಗಿವೆ. ಅದರ ಫಲವೇ ಪವನ್ ಕಲ್ಯಾಣ್ ಹಾಗೂ ಬಾಲಕೃಷ್ಣ ಅಪೂರ್ವ ಸಂಗಮ.

ತೆಲುಗು ಚಿತ್ರರಂಗದಲ್ಲಿ ನಂದಮೂರಿ ಕುಟುಂಬ ಹಾಗೂ ಚಿರಂಜೀವಿ ಕುಟುಂಬಕ್ಕೆ ಮೊದಲಿನಿಂದಲೂ ಸ್ನೇಹ ಸಂಬಂಧ ಸರಿ ಇರಲಿಲ್ಲ. ದಶಕಗಳಿಂದಿದ್ದ ಈ  ವೈರತ್ವ ಎಂದೂ ಸರಿ ಹೋಗಲ್ಲ ಅಂತ ತೆಲುಗು ಮಂದಿ ಅಂದುಕೊಂಡಿದ್ರು. ನಂದಮೂರಿ ಕುಟುಂಬದ ಜ್ಯೂನಿಯರ್‌ ಎನ್‌ಟಿಆರ್‌ ಹಾಗೂ ಚಿರಂಜೀವಿ ಕುಟುಂಬದ ರಾಮ್‌ ಚರಣ್‌ ತೇಜ್‌ ಒಂದಾದ್ರು. ಇವರ ಸ್ನೇಹಕ್ಕೆ RRR ಸಿನಿಮಾ ಸಾಕ್ಷಿ ಆಯ್ತು. ಇದೀಗ ಈ ಎರಡೂ ಫ್ಯಾಮಿಲಿಯ ಮತ್ತಿಬ್ಬರು ಸ್ಟಾರ್ಸ್ ಆಗಿರೋ ಪವನ್ ಕಲ್ಯಾನ್ ಹಾಗೂ ಬಾಲಕೃಷ್ಣ ಒಂದೇ ಮುಖಾಮುಖಿ ಆಗಿ ಹಳೇ ವೈರತ್ವ ಮರೆತಿದ್ದಾರೆ.  ಬಾಲಕೃಷ್ಣ ಅಭಿನಯಿಸುತ್ತಿರುವ 'ವೀರಸಿಂಹರೆಡ್ಡಿ' ಸೆಟ್‌ಗೆ ಮೆಗಾಪವರ್‌ ಸ್ಟಾರ್‌ ಪವನ್‌ ಕಲ್ಯಾಣ್‌ ಭೇಟಿ ಕೊಟ್ಟು ಎಲ್ಲರಿಗೂ ಆಶ್ಚರ್ಯ ಮೂಡಿಸಿದ್ದಾರೆ.

06:20ದರ್ಶನ್‌ ದಾರಿಗೆ 'ಜೈ' ಎಂದ ಅಲ್ಲು ಅರ್ಜುನ್.. ಟಾಲಿವುಡ್‌ನಲ್ಲಿ ಹೊಸ ಕ್ರಾಂತಿ ಹುಟ್ಟಿಸಿದ ಐಕಾನ್ ಸ್ಟಾರ್!
05:36ಬ್ಯಾಂಕಾಕ್‌ಗೆ ಹಾರಿದ ರಶ್ಮಿಕಾ ಮಂದಣ್ಣ, 'ಆಕ್ಷನ್ ಕ್ವೀನ್' ಆಗೋದಕ್ಕೆ ಸಜ್ಜಾಗ್ತಿದ್ದಾರಾ ರಶ್ಮಿಕಾ?
04:43ನಟ ಯಶ್‌ಗೆ ಪಕ್ಕದ ರಾಜ್ಯಗಳಲ್ಲೇ ದುಶ್ಮನ್‌ಗಳು ಕಾಡ್ತಿದ್ದಾರಾ? ಸುಳ್ಳು ಸುದ್ದಿ ಹಬ್ಬಿಸಿ ಟಾರ್ಗೆಟ್‌ ಮಾಡ್ತಿದ್ದಾರಾ?
04:06ಸಲ್ಲೂಗೆ ಮತ್ತೆ ಕಂಟಕ; ದೇಶಪ್ರೇಮ ತೋರಿಸ್ತೀನಿ ಅಂದ್ರೂ 'ಮಾತೃಭೂಮಿ'ಗೆ ಇದೆಂತಾ ಅಗ್ನಿ ಪರೀಕ್ಷೆ?
08:55ರಾಕಿ ಬಾಯ್ ಡ್ರೀಮ್ ಸಿನಿಮಾದಲ್ಲಿ ಏನೆಲ್ಲಾ ಇದೆ? 'ಟಾಕ್ಸಿಕ್'ನಲ್ಲಿ ಗ್ಯಾಂಗ್​ಸ್ಟರ್​ಮಾತ್ರವಲ್ಲ, ಬೇರೆಯದ್ದೇ ಸ್ಟೋರಿ ಇದೆ!
04:43ಆಲಿಯಾ in ಡ್ರ್ಯಾಗನ್.. ಸೌತ್ ಸಿನಿಇಂಡಸ್ಟ್ರಿಗೆ ಆಲಿಯಾ ಭಟ್ ಕಂಬ್ಯಾಕ್; ಮ್ಯಾನ್ ಆಫ್ ಮಾಸಸ್ ಜೋಡಿಯಾದ ಆಲಿಯಾ!
12:03ನೀರಿನಲ್ಲಿ ಹೋಮ ಆಯ್ತಾ 500 ಕೋಟಿ ಬಂಡವಾಳ? ಜನನಾಯಗನ್​'ಲೀಕ್' ಉದ್ದೇಶಪೂರ್ವಕವಾಗಿ ಮಾಡಿದ್ದಾ?
04:15ಭಾರತದ ಸಿನಿಮಾಗಳಲ್ಲಿ ಈ ರೀತಿಯ ಅದ್ಭುತ ಅನುಭವವನ್ನು ಎಂದಿಗೂ ಪಡೆದಿಲ್ಲ: ವಿರಾಟ್ ಕೊಹ್ಲಿ
04:15ಮೈಚಳಿ ಬಿಟ್ಟು ಕುಣಿಯುವ ಮೋಹಿನಿ, 'ಬಾಂಬೆ ಟೈಮ್ಸ್​ಫ್ಯಾಶನ್ ವೀಕ್' ಶೋನಲ್ಲಿ ಸಖತ್ ಮಿಂಚಿದ ದಿಶಾ ಪಟಾನಿ!
05:51ರಿಷಬ್ ನಟನೆಯ 'ಛತ್ರಪತಿ ಶಿವಾಜಿ' ಚಿತ್ರ ಬರಲ್ವಾ..? ರಿತೇಶ್ ದೇಶಮುಖ್ 'ರಾಜಾ ಶಿವಾಜಿ' ಆಗಿ ರಿಲೀಸ್​ಗೆ ರೆಡಿ!
Read more