Actor Salman Khan ವಿರುದ್ಧ ಸಾಲು ಸಾಲು ಆರೋಪ; ಸಿನಿಮಾಗಳು ಗೆಲ್ತಿಲ್ಲ.. ವಿವಾದಗಳು ಬಿಡ್ತಿಲ್ಲ..!

Actor Salman Khan ವಿರುದ್ಧ ಸಾಲು ಸಾಲು ಆರೋಪ; ಸಿನಿಮಾಗಳು ಗೆಲ್ತಿಲ್ಲ.. ವಿವಾದಗಳು ಬಿಡ್ತಿಲ್ಲ..!

Published : Sep 09, 2025, 12:22 PM ISTUpdated : Sep 09, 2025, 12:30 PM IST

ಬಾಲಿವುಡ್ ಬ್ಯಾಡ್​ ಬಾಯ್ ಸಲ್ಮಾನ್ ಖಾನ್​ಗೆ ಅದ್ಯಾಕೋ ಟೈಮೇ ಸರಿಯಿದ್ದಂತಿಲ್ಲ. ಇತ್ತೀಚಿಗೆ ನಿರ್ದೇಶಕ ಎ.ಆರ್ ಮುರುಗದಾಸ್ ಸಲ್ಮಾನ್ ನೆಟ್ಟಗೆ ಸೆಟ್​ಗೆ ಬರಲ್ಲ ಅಂತ ಆರೋಪ ಮಾಡಿದ್ರು. ಈಗ ದಬಾಂಗ್ ನಿರ್ದೇಶಕ ಸಲ್ಮಾನ್​ಗೆ ನಟನೆ ಮೇಲೆ ಇಂಟ್ರೆಸ್ಟ್ ಇಲ್ಲ. ಅವನೊಬ್ಬ ಗೂಂಡಾ ಅಂದಿದ್ದಾರೆ.

ಇತ್ತೀಚಿಗೆ ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಗ್ರಹಚಾರ ನೆಟ್ಟಗಿಲ್ಲ. ಸಿನಿಮಾಗಳು ಮೊದಲಿನಂತೆ ಗೆಲ್ತಾ ಇಲ್ಲ. ಕಾಂಟ್ರವರ್ಸಿಗಳು ಬೆನ್ನುಬಿಡ್ತಾ ಇಲ್ಲ. ಕೆಲವೇ ದಿನಗಳ ಹಿಂದೆ ನಿರ್ದೇಶಕ ಎ.ಆರ್ ಮುರುಗದಾಸ್ ಸಲ್ಮಾನ್ ಮೇಲೆ ಗಂಭೀರ ಆರೋಪ ಮಾಡಿದ್ರು. ಸಿಕಂದರ್ ಸಿನಿಮಾದ ಸೆಟ್​ಗೆ ಸಲ್ಮಾನ್ ಬರ್ತಾ ಇದ್ದಿದ್ದೇ ರಾತ್ರಿ 8 ಗಂಟೆಗೆ. ಸೋ ಸಿನಿಮಾ ಸರಿಯಾಗಿ ಮಾಡ್ಲಿಕ್ಕೆ ಆಗಲಿಲ್ಲ. ಈ ಸೋಲಿಗೆ ಸಲ್ಮಾನ್ ನೇರ ಕಾರಣ ಅಂತ ಮುರುಗದಾಸ್ ಆರೋಪ ಮಾಡಿದ್ರು.

04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
02:24Dhurandhar​ ಮೇಲಿಲ್ಲದ ಪ್ರೀತಿ ಆಲಿಯಾ ಭಟ್ ಮೇಲೆ ಯಾಕೆ..? ಶಾರುಖ್ ಖಾನ್ ನಡೆಗೆ ನೆಟ್ಟಿಗರು ಕಿಡಿ!
23:34ಮೂಕಾಂಬಿಕೆ ದರ್ಶನಕ್ಕೆ ದಳಪತಿ ವಿಜಯ್: ಎಂಜಿಆರ್‌ ಸಂಪ್ರದಾಯ ಮುಂದುವರಿಸಿದ ತಮಿಳು ನಾಯಕ
Read more