ಸೈಕ್ಲಿಂಗ್ ಈವೆಂಟ್‌ನಲ್ಲಿ ಎಂಗೇಜ್ಮೆಂಟ್ ಮಾಡಿಕೊಂಡ ಅಮೀರ್ ಪುತ್ರಿ

ಸೈಕ್ಲಿಂಗ್ ಈವೆಂಟ್‌ನಲ್ಲಿ ಎಂಗೇಜ್ಮೆಂಟ್ ಮಾಡಿಕೊಂಡ ಅಮೀರ್ ಪುತ್ರಿ

Published : Sep 25, 2022, 03:30 PM IST

ಬಾಲಿವುಡ್ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ಮುದ್ದಿನ ಮಗಳು ಇರಾ ಖಾನ್ ಅಪ್ಪನಿಗೆ ಹಾರ್ಟ್ ಬೇಕಿಂಗ್ ಸುದ್ದಿಯನ್ನ ಕೊಟ್ಟಿದ್ದಾರೆ. ಇರಾ ಖಾನ್ ಸೈಕ್ಲಿಂಗ್ ಈವೆಂಟ್ನಲ್ಲೇ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ಏನು..? ಇದು ನಿಜಾನಾ? ಅಪ್ಪ ಅಮ್ಮ ಇಲ್ಲದೇ ಸ್ಟಾರ್ ಕಿಡ್ಸ್ ಹೀಗೂ ಎಂಗೇಜ್ಮೆಂಟ್ ಮಾಡಿಕೊಳ್ತಾರಾ? ಅಂತ ನಿಮ್ಗೆ ಅನ್ನಿಸಿದ್ರು ಅನ್ನಿಸ್ಬಹುದು. 

ಬಾಲಿವುಡ್ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ಮುದ್ದಿನ ಮಗಳು ಇರಾ ಖಾನ್ ಅಪ್ಪನಿಗೆ ಹಾರ್ಟ್ ಬೇಕಿಂಗ್ ಸುದ್ದಿಯನ್ನ ಕೊಟ್ಟಿದ್ದಾರೆ. ಇರಾ ಖಾನ್ ಸೈಕ್ಲಿಂಗ್ ಈವೆಂಟ್ನಲ್ಲೇ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ಏನು..? ಇದು ನಿಜಾನಾ? ಅಪ್ಪ ಅಮ್ಮ ಇಲ್ಲದೇ ಸ್ಟಾರ್ ಕಿಡ್ಸ್ ಹೀಗೂ ಎಂಗೇಜ್ಮೆಂಟ್ ಮಾಡಿಕೊಳ್ತಾರಾ? ಅಂತ ನಿಮ್ಗೆ ಅನ್ನಿಸಿದ್ರು ಅನ್ನಿಸ್ಬಹುದು. ಯಾಕಂದ್ರೆ ಸ್ಟಾರ್ಗಳು ಅವರ ಮಕ್ಕಳ ಮದುವೆ ಅಂದ್ರೆ ಅದ್ಧೂರಿಯಾಗಿ ಜರುಗಿದ್ದನ್ನ ನೀವೆಲ್ಲಾ ನೋಡಿದ್ದೀರಾ. ಆದ್ರೆ ಅಮೀರ್ ಮುದ್ದಿನ ಡಾಟರ್ ಇರಾ ಖಾನ್ ವಿಷಯದಲ್ಲಿ ಹಾಗಾಗಿಲ್ಲ. ಸೈಕ್ಲಿಂಗ ಈವೆಂಟ್ ಒಂದರಲ್ಲಿ ಬಾಲಿವುಡ್ ಸ್ಟಾರ್‌ನಟ ಅಮೀರ್ ಖಾನ್ ಪುತ್ರಿ ಇರಾ ಖಾನ್‌ಗೆ ಸೆಲೆಬ್ರಿಟಿ ಫಿಟ್ನೆಸ್ ಎಕ್ಸ್‌ಪರ್ಟ್ ನೂಪುರ್‌ಶಿಖರೆ ಮಂಡಿಯೂರಿ ಲವ್‌ಪ್ರಪೋಸಲ್‌ಮಾಡಿದ್ದಾರೆ. ಈ ಸ್ಟಾರ್‌ಕಿಡ್‌ಇರಾ ಖಾನ್ ನೂಪುರ್ಗೆ ಮುತ್ತಿಕ್ಕುವ ಮೂಲಕ ತಮ್ಮ ಪ್ರೇಮಕ್ಕೆ ಸಮ್ಮತಿ ಸೂಚಿಸಿದ್ದಾರೆ. ಅಷ್ಟೆ ಅಲ್ಲ ಇರಾಗೆ ನೂಪುರ್‌ಶಿಖರೆ ಉಂಗುರ ತೊಡಿಸಿ ನಾವಿಬ್ರು ಎಂಗೇಜ್ ಅಂತ ಅಲ್ಲೇ ಹೇಳಿದ್ದಾರೆ. ಈ ವೀಡಿಯೋ ಈಗ ಸೋಷಿಯಲ್ ಸಮುದ್ರದ ಹಾಟ್ ಟಾಪಿಕ್ ಆಗಿದೆ. 

02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
02:24Dhurandhar​ ಮೇಲಿಲ್ಲದ ಪ್ರೀತಿ ಆಲಿಯಾ ಭಟ್ ಮೇಲೆ ಯಾಕೆ..? ಶಾರುಖ್ ಖಾನ್ ನಡೆಗೆ ನೆಟ್ಟಿಗರು ಕಿಡಿ!
23:34ಮೂಕಾಂಬಿಕೆ ದರ್ಶನಕ್ಕೆ ದಳಪತಿ ವಿಜಯ್: ಎಂಜಿಆರ್‌ ಸಂಪ್ರದಾಯ ಮುಂದುವರಿಸಿದ ತಮಿಳು ನಾಯಕ
03:52ರಾಕಿ ಸಾಮ್ರಾಜ್ಯಕ್ಕೆ 'ಲೇಡಿ ಬಾಸ್': ನಿರ್ದೇಶಕಿಗೆ ಬಿಗ್ ಬಜೆಟ್ ಟಾಕ್ಸಿಕ್ ಸಿನಿಮಾದ ಬರ್ತ್‌ಡೇ ಗಿಫ್ಟ್!
Read more