ನಟ ದರ್ಶನ್ ಬೇಲ್‌ಗೆ ಮತ್ತೆ ಹಿನ್ನಡೆ: ಪತಿಯ ಬಿಡುಗಡೆಗಾಗಿ ವಿಜಯಲಕ್ಷ್ಮೀ ಪ್ರಯತ್ನ ಫಲ ಕೊಡುತ್ತಾ?

ನಟ ದರ್ಶನ್ ಬೇಲ್‌ಗೆ ಮತ್ತೆ ಹಿನ್ನಡೆ: ಪತಿಯ ಬಿಡುಗಡೆಗಾಗಿ ವಿಜಯಲಕ್ಷ್ಮೀ ಪ್ರಯತ್ನ ಫಲ ಕೊಡುತ್ತಾ?

Published : May 19, 2026, 05:47 PM IST

ನಟ ದರ್ಶನ್​ ವಿವಾಹ ವಾರ್ಷಿಕೋತ್ಸವ ಒಂದು ಕಡೆ ಆದ್ರೆ, ಜೈಲಿನಿಂದ ಹೊರ ಬರೋ ಪರದಾಟ ಮತ್ತೊಂದು ಕಡೆ. ಅದಕ್ಕಾಗಿ ಪತ್ನಿ ವಿಜಯಲಕ್ಷ್ಮೀ ತನ್ನಲ್ಲಿದ್ದ ಶತ ಪ್ರಯತ್ನಗಳನ್ನೆಲ್ಲಾ ಮಾಡುತ್ತಲೇ ಇದ್ದಾರೆ.

ಕಷ್ಟ ಸುಖದಲ್ಲಿ ಸದಾ ಕಾಲ ಜೊತೆಗಿರೋದು ಹೆಂಡತಿ ಒಬ್ಬಳೇ ಅನ್ನೋದು ದರ್ಶನ್ ವಿಷಯದಲ್ಲಿ ಮತ್ತೆ ಪ್ರ್ಯೂ ಆಗಿದೆ. ದರ್ಶನ್ ಎಷ್ಟೇ ಭಾರಿ ಜೈಲು ಸೇರಿದ್ರು, ದಾಸನ ಬೆನ್ನ ಹಿಂದೆ ನಿಂತು ಧೈರ್ಯ ತುಂಬಿ ಹೊರಗೆ ಕರೆದುಕೊಂಡು ಬರೋದಕ್ಕೆ ವಿಜಯಲಕ್ಷ್ಮೀ ಪ್ರಯತ್ನಿಸುತ್ತಾನೆ ಇದ್ದಾರೆ. ಹಾಗಾದ್ರೆ ದಾಸ ಮತ್ತೆ ಜೈಲಿನಿಂದ ಹೊರ ಬರೋದಕ್ಕೆ ಆಗುತ್ತಾ.? ಇದಕ್ಕೆ ವಿಜಯಲಕ್ಷ್ಮೀ ಏನೆಲ್ಲಾ ಪ್ರಯತ್ನ ಪಡಬೇಕು.

ನಟ ದರ್ಶನ್​ ವಿವಾಹ ವಾರ್ಷಿಕೋತ್ಸವ ಒಂದು ಕಡೆ ಆದ್ರೆ, ಜೈಲಿನಿಂದ ಹೊರ ಬರೋ ಪರದಾಟ ಮತ್ತೊಂದು ಕಡೆ. ಅದಕ್ಕಾಗಿ ಪತ್ನಿ ವಿಜಯಲಕ್ಷ್ಮೀ ತನ್ನಲ್ಲಿದ್ದ ಶತ ಪ್ರಯತ್ನಗಳನ್ನೆಲ್ಲಾ ಮಾಡುತ್ತಲೇ ಇದ್ದಾರೆ. ಆದ್ರೆ ಇನ್ನೊಂದು ವರ್ಷದಲ್ಲಿ ಪ್ರಕರಣದ ವಿಚಾರಣೆ ಮುಗಿಯಲಿ ಆಮೇಲೆ ಜಾಮೀನು ಬಗ್ಗೆ ಮಾತಾಡೋಣ ಅಂತ ಸುಪ್ರೀಂ ಕೋರ್ಟ್ ಹೇಳಿದೆ. ಇದು ದಾಸನ ಚಿಂತೆಗೆ ಮತ್ತೆ ತುಪ್ಪ ಸುರಿದಂಗಾಗಿದೆ.

ಇನ್ನು ನಟ ದರ್ಶನ್​​ ಜೈಲಿನಲ್ಲಿ ಒಬ್ಬೊಂಟಿ ಅನ್ನೋದು ನಿಜ. ಆಗಸ್ಟ್ 2025 ರಿಂದ 2026 ಮೇ ವರೆಗೆ ದರ್ಶನ್ ಬರೋಬ್ಬರಿ 70 ಬಾರಿ ಕುಟುಂಬದವರನ್ನ ಭೇಟಿ ಮಾಡಿದ್ದಾರೆ.  ಅಷ್ಟೇ ಅಲ್ಲ 73 ಸಾರಿ ಫೋನ್​ನಲ್ಲಿ ಮಾತನಾಡೋದಕ್ಕೂ ಅವಕಾಶ ಸಿಕ್ಕಿದೆ. ಜೊತೆಗೆ  2025 ಆಗಸ್ಟ್‌ ನಿಂದ 28 ಬಾರಿ ವಕೀಲರ ಭೇಟಿಗೂ ಅವಕಾಶ ನೀಡಲಾಗಿದೆ. ಇಷ್ಟು ಬಾರಿ ಭೇಟಿಗೆ ಅವಕಾಶ ಸಿಕ್ಕಿದ್ರೂ ದಾಸ ಕುಟುಂಬದ ಬೇಟಿಗೆ ಮುಕ್ತ ಅವಕಾಶ ಬೇಕು ಅಂತ ಕೇಳುತ್ತಿದ್ದಾರೆ.

ದರ್ಶನ್ ಬ್ಯಾರಕ್ ನಲ್ಲಿ  ಕಾರ್ಪೆಟ್‌, ಕಂಬಳಿ, ಬೆಡ್ ಶೀಟ್‌, ಸ್ಟೇನ್‌ಲೆಸ್ ಸ್ಟೀಲ್ ತಟ್ಟೆ, ಕಪ್, ಬೌಲ್ ಮತ್ತು ಗ್ಲಾಸ್ ಗಳಿವೆಯಂತೆ. ಕೋರ್ಟ್ ಆದೇಶದಂತೆ  ಕಂಬಳಿ ವ್ಯವಸ್ಥೆ ಮಾಡಲಾಗಿದೆ. ಸೋ ಜೈಲು ಮ್ಯಾನುವೆಲ್​ನಲ್ಲಿರೋದನ್ನೆಲ್ಲಾ ದರ್ಶನ್​ಗೆ ನೀಡಲಾಗಿದೆ. ದಾಸ ಇರೋ ಬ್ಯಾರಕ್​​ಗೆ ಸಂಪೂರ್ಣ ಸೆಕ್ಯರಿಟಿ ಇದೆ. ದಚ್ಚು  ಜೈಲು ಊಟ ಇನ್ನೂ ಒಂದು ವರ್ಷ ಖಾಯಂ ಅನ್ನೋದಂತು ಕಾತ್ರಿ. ಏನೇ ಖುಷಿ ಕ್ಷಣಗಳನ್ನೂ ಕಳೆಯಬೇಕು ಅಂದ್ರೆ ಅದು ಜೈಲನ್ನೇ ಅನ್ನೋದು ನಿಜ.

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
Read more