ಸ್ಯಾಂಡಲ್​​ವುಡ್​​ನಲ್ಲಿ ಸಾಲು ಸಾಲು ಅಕಾಲಿಕ ಮರಣ..! ಮೃತ್ಯುಂಜಯ ಹೋಮ ಫಲಿಸಲಿಲ್ವಾ..?

ಸ್ಯಾಂಡಲ್​​ವುಡ್​​ನಲ್ಲಿ ಸಾಲು ಸಾಲು ಅಕಾಲಿಕ ಮರಣ..! ಮೃತ್ಯುಂಜಯ ಹೋಮ ಫಲಿಸಲಿಲ್ವಾ..?

Published : May 16, 2026, 12:44 PM ISTUpdated : May 20, 2026, 03:03 PM IST

Celebrities Heart Attack: ಸ್ಯಾಂಡಲ್​​ವುಡ್​​ನಲ್ಲಿ ಸಾಲು ಸಾಲು ಅಕಾಲಿಕ ಮರಣ..! - ಕಲಾವಿದರ ಸಂಘದ ಮೃತ್ಯುಂಜಯ ಹೋಮಕ್ಕೂ ಫಲಿಸಲಿಲ್ವಾ ಫಲ..? - 47ನೇ ವಯಸ್ಸಿಗೆ ದಿಲೀಪ್​​​ ರಾಜ್​​​ ಪುನೀತ್​​ ಅಸ್ತಂಗತ..! - ರಾಕೇಶ್​​ ಪೂಜಾರಿ ತುಳಿದಿದ್ದು ಇದೇ ಹಾದಿ.. ಏನದು ಸಾವಿನ ನಂಟು..? 

ಸ್ಯಾಂಡಲ್​​ವುಡ್​​​ಗೆ ಅದೇನಾಗಿದ್ಯೋ ಗೊತ್ತಾಗ್ತಿಲ್ಲ.. ಪುನೀತ್ ರಾಜ್ಕುಮಾರ್​​​​​​, ಚಿರಂಜೀವಿ ಸರ್ಜಾ, ರಾಕೇಶ್​​ ಪೂಜಾರಿ ಇದೀಗ ದಿಲೀಪ್​​ ರಾಜ್​​​​ ಎಲ್ಲರೂ ಚಿಕ್ಕ ಚಿಕ್ಕ ವಯಸ್ಸಿಗೆ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ.. ಅದ್ರಲ್ಲೂ ಪುನೀತ್​​ ರಾಜ್ಕುಮಾರ್​​ ಹಾಗೂ ದಿಲೀಪ್ ಸಾವಿನ ನಡ್ವೆ ಸಾಕಷ್ಟು ಸಾಮ್ಯತೆಗಳು ಇವೆ. ಇನ್ನು ರಾಕೇಶ್​​​ ಪೂಜಾರಿ ಸಾವಿನ ಒಂದು ವರ್ಷಕ್ಕೆ ಸರಿಯಾಗಿ ದಿಲೀಪ್​​​ ಇಹಲೋಕ ತ್ಯಜಿಸಿದ್ದಾರೆ. ಕಾಕತಾಳಿಯ ಅನ್ನೋ ರೀತಿಯಲ್ಲಿ ಈ ಸಾವುಗಳ ನಡ್ವೆ ಯಾರು ಬಿಡಿಸಲಾಗದ ನಂಟೊಂದು ಏರ್ಪಟ್ಟಿದೆ. ಅದೇನು ಅನ್ನೋದನ್ನ ಇಲ್ಲಿ ನೋಡೋಣ...

04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
22:40ಗೆಳತಿ ಮನೆಯಲ್ಲಿ Vaishak​​ ನೇಣಿಗೆ ಶರಣಾಗಿದ್ದೇಕೆ ? ದುರಂತದ ಆ ರಾತ್ರಿ ಕೃಷಿ ತಾಪಂಡ ಮನೆಯಲ್ಲಿ ನಡೆದಿದ್ದೇನು?
06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?
Read more