ಸಾಲ ಮರುಪಾವತಿಸದ ಯುವತಿಗೆ ಒಂದೇ ದಿನ 17 ಜನರ ಜೊತೆ ಸೆಕ್ಸ್ ಮಾಡೋ ಶಿಕ್ಷೆ !

By Suvarna News  |  First Published Apr 3, 2022, 4:45 PM IST

ಸಾಲ (Debt) ಮರುಪಾವತಿಸದಿದ್ರೆ ಬಡ್ಡಿ (Interest0 ಹಾಕ್ತಾರೆ, ಚಕ್ರಬಡ್ಡಿ ಹಾಕ್ತಾರೆ. ಇನ್ನೂ ಕೆಲವೊಮ್ಮೆ ಮನೆ, ಆಸ್ತಿಯನ್ನು ಜಪ್ತಿ ಮಾಡ್ತಾರೆ. ಅದರೆ ಇಲ್ಲೊಬ್ಬಾಕೆ ಸಾಲ ಮರುಪಾವತಿಸಿದ ತಪ್ಪಿಗೆ ಯುವತಿ (Teenager)ಗೆ ಅದೆಂಥಾ ಶಿಕ್ಷೆ ಕೊಟ್ಟಿದ್ದಾಳೆ ನೋಡಿ. ನಾಗರಿಕ ಸಮಾಜವೇ ತಲೆ ತಗ್ಗಿಸುವಂಥಾ ಶಿಕ್ಷೆ (Punishment).


ಟೈಲರ್-ಜೋ ವಾಕರ್ ಎಂಬಾಕೆಯಿಂದ ಯುವತಿ ಹಣ ಸಾಲ ಪಡೆದುಕೊಂಡಿದ್ದಳು. ಆದರೆ ಸಮಯಕ್ಕೆ ಸರಿಯಾಗಿ ಹಿಂತಿರುಗಿಸಲು ಸಾಧ್ಯವಾಗಿರಲ್ಲಿಲ್ಲ. ಆದರೆ ಹಣವನ್ನು ಮರಳಿ ಕೊಡಲು ಕೆಲವು ದಿನಗಳ ಸಮಯಾವಾಕಾಶ ಕೇಳಿದರೂ  ಟೈಲರ್-ಜೋ ವಾಕರ್ ಕೊಡಲು ಸಿದ್ಧವಾಗಿರಲ್ಲಿಲ್ಲ. ಬದಲಾಗಿ ಸಾಲ ಮರುಪಾವತಿ ಮಾಡದ ಯುವತಿಗೆ ಶಿಕ್ಷೆಯನ್ನು ನೀಡಿದ್ದಾಳೆ. ಟೈಲರ್-ಜೋ ವಾಕರ್ ಅವರು 16 ವರ್ಷದ ಬಾಲಕಿಗೆ ತಾನು ನೀಡಬೇಕಾದ ಸಾಲವನ್ನು ಮರುಪಾವತಿಸಲು ಅನೇಕ ಅಪರಿಚಿತರೊಂದಿಗೆ ಲೈಂಗಿಕ ಸಂಬಂಧ ಹೊಂದಬೇಕು ಎಂದು ಹೇಳಿದ್ದಾಳೆ. ಯುವತಿ ಇಲ್ಲ ಎಂದು ಹೇಳಲು ಸಹ ಅವಕಾಶ ಕೊಟ್ಟಿಲ್ಲ.

100 ಡಾಲರ್ ಸಾಲವನ್ನು ಮರುಪಾವತಿಸಲು ಹದಿಹರೆಯದ 16ರ ಯುವತಿಗೆ 17 ಪುರುಷರೊಂದಿಗೆ ಮಲಗಲು ವ್ಯವಸ್ಥೆ ಸೂಚಿಸಿದ್ದಾಳೆ. ಸಾಲ ಪಡೆದ ತಪ್ಪಿಗೆ ಅನಿವಾರ್ಯತೆಯಿಂದ ಬಾಲಕಿ ಒಂದೇ ದಿನ 17 ಮಂದಿಯ ಜತೆ ಮಲಗಿ ನರಕ ಅನುಭವಿಸಿದ್ದಾಳೆ. ಟೈಲರ್-ಜೋ ವಾಕರ್ ಅವರು 16 ವರ್ಷದ ಬಾಲಕಿಗೆ ತಾನು ನೀಡಬೇಕಾದ ಹಣವನ್ನು (money) ಮರುಪಾವತಿಸಲು ಅನೇಕ ಅಪರಿಚಿತರೊಂದಿಗೆ ಲೈಂಗಿಕ ಸಂಬಂಧ (Physical Relationship) ಹೊಂದಿದ ಯುವತಿ 3000 ಡಾಲರ್ ಗಳಿಸಿದಳು. ವಾಕರ್ ಗಳಿಕೆಯ 700 ಡಾಲರ್ ತೆಗೆದುಕೊಂಡಳು.

Tap to resize

Latest Videos

ಹೆಂಡ್ತಿಗೆ ಮೂವರು ಬಾಯ್‌ಫ್ರೆಂಡ್ಸ್ ಇದ್ರಂತೆ, ಏನೆಲ್ಲಾ ಮಾಡ್ತಿದ್ರೋ ! ವಿಷ್ಯ ಗೊತ್ತಾದ್‌ ಮೇಲೆ ಗಂಡನಿಗೆ ನಿದ್ದೇನೆ ಇಲ್ಲ

ಪ್ರಕರಣದ ವಿಚಾರಣೆ ನಡೆಸಿದ ನ್ಯೂ ಕಾಸ್ಟಲ್ ಕ್ರೌನ್ ಕೋರ್ಟ್ ಟೈಲರ್-ಜೋ ವಾಕರ್ ನಿರ್ಧಿಷ್ಟವಾದ ವಿಳಾಸ ಪತ್ತೆಯಾಗದ ಟೈಲರ್-ಜೋ ವಾಕರ್ ಹಲವು ವರ್ಷಳಿಂದ ವೇಶ್ಯಾವಾಟಿಕೆ ನಡೆಸುತ್ತಿದ್ದಾರೆ ಎಂಬುದನ್ನು ಬಹಿರಂಗಪಡಿಸಿದೆ. ಈಕೆಗೆ 16 ತಿಂಗಳುಗಳ ಕಾಲ ಸೆರೆವಾಸವನ್ನು ವಿಧಿಸಿದೆ.  

ವಾಕರ್ ಮೊದಲು ಪ್ರೀಮಿಯರ್ ಎಸ್ಕಾರ್ಟ್ಸ್‌ನಲ್ಲಿ ನೇಮಿಕಗೊಂಡಿದ್ದು, ಅಲ್ಲಿ ಅವಳು 'ಜಾರ್ಜಿ' ಎಂಬ ಹೆಸರನ್ನು ಬಳಸಿದಳು. ಅವಳು ಉದ್ಯಾನವನದಲ್ಲಿ ಯುವಕರೊಂದಿಗೆ ಸ್ನೇಹ ಬೆಳೆಸಿದಾಗ ಮತ್ತು ಅವರು ಇನ್‌ಸ್ಟಾಗ್ರಾಂನಲ್ಲಿ ಚಾಟ್ ಮಾಡಲು ಪ್ರಾರಂಭಿಸಿದಳು. ಈ ಸಂದರ್ಭದಲ್ಲಿನ ಯುವತಿಯ ಪರಿಚಯವಾಗಿ ಸಾಲವನ್ನು ನೀಡಿದ್ದಾಳೆ.  ಆಕೆ ಅಪ್ರಾಪ್ತೆಗೆ ಆಕೆಯ ಡ್ರೈವಿಂಗ್ ಲೈಸೆನ್ಸ್ ಕೊಟ್ಟಿದ್ದಳು. ಅಪ್ರಾಪ್ತೆ ವಾಲ್ಕರ್ ಅಪಾರ್ಟ್​ಮೆಂಟ್​ಗೆ ಬಂದಾಗ ವಾಲ್ಕರ್ ಬರೀ ಒಳಪಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನು ನೋಡಿ ಅಪ್ರಾಪ್ತೆ ಶಾಕ್ ಆಗಿದ್ದಳು. ನಂತರ ಆಕೆ ಅಪ್ರಾಪ್ತೆಯಿಂದ ಹಣ ಕೊಡುವಂತೆ ಒತ್ತಾಯಿಸಿದ್ದಾಳೆ.

ವಾಲ್ಕರ್ ಹಣವನ್ನು ನೀಡುವಂತೆ ಒತ್ತಾಯಿಸಿ ಅದಕ್ಕಾಗಿ ಅಪ್ರಾಪ್ತೆಯನ್ನು ಪುರುಷರೊಂದಿಗೆ ಹಾಸಿಗೆ ಹಂಚುವಂತೆ ಒತ್ತಾಯಿಸಿದ್ದಾಳೆ. ನಂತರ ಆಕೆಯನ್ನೂ ಒಳಉಡುಪಿನಲ್ಲಿ ಫೋಟೋ ತೆಗೆಸಿ ಅದನ್ನು ತಾನು ಕೆಲಸ ಮಾಡುತ್ತಿದ್ದ ಏಜೆನ್ಸಿಗೆ ಕಳುಹಿಸಲು ಸಿದ್ಧತೆ ಮಾಡಿದ್ದಳು. ಇದರಲ್ಲಿ ಆಕೆಗೆ 18 ವರ್ಷ ಎಂದು ತಿಳಿಸಲು ಪ್ಲಾನ್ ಮಾಡಲಾಗಿತ್ತು.

ಅವನೂ ಬೇಕು, ಅವಳೂ ಬೇಕು ! ಗಂಡ-ಹೆಂಡತಿ, ಅವಳು ಮೂವರದು ಅನ್ಯೋನ್ಯ ಸಂಸಾರ..!

ಕೆಲವೇ ದಿನಗಳಲ್ಲಿ ಸುಂದರ್‌ಲ್ಯಾಂಡ್‌ನಲ್ಲಿರುವ ಅಪಾರ್ಟ್‌ಮೆಂಟ್‌ಗೆ ಭೇಟಿ ನೀಡಲು ಒಬ್ಬ ವ್ಯಕ್ತಿಗೆ ವ್ಯವಸ್ಥೆ ಮಾಡಲಾಗಿತ್ತು. ಒಬ್ಬ ವ್ಯಕ್ತಿ ಕೋಣೆಗೆ ಕಾಲಿಟ್ಟನು. ಅಪ್ರಾಪ್ತೆ ತುಂಬಾ ಆಘಾತಕ್ಕೊಳಗಾದರು. ಆದ್ದರಿಂದ ಬಾತ್​ರೂಂಗೆ ಓಡಿಹೋಗಿ ತಾನು ಸೆಕ್ಸ್ ಮಾಡುವುದಿಲ್ಲ ಎಂದಿದ್ದಾರೆ. ನಂತರ ಮನವೊಲಿಸಿ ಆರೋಪಿ ಅಪ್ರಾಪ್ತೆಯನ್ನು ಮೇಲಕ್ಕೆ ಕರೆದೊಯ್ದನು. ಅರ್ಧ ಘಂಟೆಯವರೆಗೆ 80 ಡಾಲರ್ ಚಾರ್ಜ್​ ಮಾಡಿ ಆತ ಅಪ್ರಾಪ್ತೆಯೊಂದಿಗೆ ಲೈಂಗಿಕ ಸಂಪರ್ಕ ಹೊಂದಿದ್ದ. ಆ ದಿನ ಅವಳು ಏಳು ವಿಭಿನ್ನ ಪುರುಷರೊಂದಿಗೆ ಲೈಂಗಿಕತೆಯನ್ನು ಹೊಂದಿದ್ದಳು ಎಂದು ತಿಳಿದುಬಂದಿದೆ.

ಹದಿಹರೆಯದವಳನ್ನು ನ್ಯೂಕ್ಯಾಸಲ್‌ನ ಜೆಸ್ಮಂಡ್‌ನಲ್ಲಿರುವ ಫ್ಲಾಟ್‌ಗೆ ಕರೆದೊಯ್ಯಲಾಯಿತು. ನಗರದ ಹೋಟೆಲ್‌ಗಳಲ್ಲಿ ಅವಳು ಪುರುಷರೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದಾಳೆ ಎಂದು ನ್ಯಾಯಾಲಯವು ಕೇಳಿದೆ. ಒಂದು ದಿನ ಅವಳು ತನ್ನದೇ ಆದ 12 ಕ್ಲೈಂಟ್‌ಗಳೊಂದಿಗೆ ಸೆಕ್ಸ್ ಮಾಡಿದ್ದಳು. ಒಬ್ಬರ ನಂತರ ಮತ್ತೊಬ್ಬರು  ನಂತರ ನಾಲ್ಕರಿಂದ ಐದು ಪುರುಷರು ಆಕೆಯೊಂದಿಗೆ ನಿರಂತರ ಸೆಕ್ಸ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ ಹಣವನ್ನು ಹೊಂದಿಸಲು ಯುವತಿ ಬಲವಂತವಾಗಿ ೩೦ಕ್ಕೂ ಹೆಚ್ಚು ಪುರುಷರ ಜೊತೆ ಮಲಗಿದ್ದಾಳೆ ಎಂಬುದನ್ನು ಕೋರ್ಟ್‌ ತಿಳಿಸಿದೆ.

click me!