
ಸೆಕ್ಸ್ ವೇಳೆ ಪುರುಷ ಸಂಗಾತಿಯಿಂದ (Male Partner) ಹೊರ ಬರುವ ವೀರ್ಯ (Sperm) ಕುಡಿಯಬೇಕಾ ಅಥವಾ ಬೇಡವಾ? ಒಂದು ವೇಳೆ ಕುಡಿದ್ರೆ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತ ಅನ್ನೋ ಗೊಂದಲದ ಆತಂಕ ಇರುತ್ತದೆ. ಲೈಂಗಿಕ ತಜ್ಞರ (Sexual Experts) ಬಳಿ ವೀರ್ಯದ ಕುರಿತ ವಿಷಯಗಳ ಬಗ್ಗೆ ಕೇಳಲು ಸಂಕೋಚ ಉಂಟಾಗುತ್ತದೆ. ವೀರ್ಯ ಕುಡಿದರೆ ಮಕ್ಕಳಾಗುತ್ತಾ? ಒಂದಿಷ್ಟು ವೀರ್ಯ ಕುಡಿದ್ರೆ ಚರ್ಮ ಕಾಂತಿ ಹೆಚ್ಚಾಗುತ್ತಾ, ಕೂದಲು ಬೆಳವಣಿಗೆ ಆಗುತ್ತಾ? ಅನ್ನೋ ಗೊಂದಲದಲ್ಲಿರುತ್ತಾರೆ. ಇನ್ನು ಕೆಲವರಲ್ಲಿ ಈ ಬಗ್ಗೆ ಕೆಲವೊಂದ ಮೂಢನಂಬಿಕೆಗಳಿರುತ್ತವೆ. ಇಂದು ಈ ಕುರಿತು ಆರೋಗ್ಯ ತಜ್ಞರು ನೀಡಿರುವ ಸಲಹೆ ಇಲ್ಲಿದೆ.
ಕೆಲ ಪುರುಷರು ಅಡಲ್ಟ್ ಸಿನಿಮಾಗಳನ್ನು ನೋಡಿ ಸೆಕ್ಸ್ ಮಾಡುವಾಗ ಹೊಸ ಹೊಸ ಪ್ರಯೋಗಗಳನ್ನು ಮಾಡಲು ಮುಂದಾಗುತ್ತಾರೆ. ಸಂಗಾತಿ ಮುಖ ಸೇರಿದಂತೆ ಆಕ ದೇಹದ ಮೇಲೆ ವೀರ್ಯ ಸಿಂಪಡಿಸುತ್ತಾರೆ. ಒಂದಿಷ್ಟು ಮಂದಿ ಓರಲ್ ಸೆಕ್ಸ್ ಮಾಡುವಾಗ ಸಂಗಾತಿಗೆ ವೀರ್ಯ ಕುಡಿಯುವಂತೆ ಒತ್ತಾಯಿಸುತ್ತಾರೆ. ಇದನ್ನು ಆರೋಗ್ಯ ತಜ್ಞರು ಹುಚ್ಚಾಟ ಎಂದು ಪರಿಗಣಿಸುತ್ತಾರೆ. ಕೆಲ ಆರೋಗ್ಯ ತಜ್ಞರ ಪ್ರಕಾರ, ಶಿಶ್ನವನ್ನು ಸಂಗಾತಿಯ ಬಾಯಿಗೆ ಇರಿಸೋದು ಅಥವಾ ವೀರ್ಯ ಕುಡಿಯೋದು ಸಹ ಒಂದು ರೀತಿಯ ಲೈಂಗಿಕ ತೃಪ್ತಿ ಎಂದು ವಾಖ್ಯಾನಿಸುತ್ತಾರೆ. ನಿಮ್ಮ ಸಂಗಾತಿ ಲೈಂಗಿಕ ಸಮಸ್ಯೆಗಳಿಂದ ಬಳಲುತ್ತಿದ್ದರೆ, ಈ ಸಮಯದಲ್ಲಿ ಯಾವುದೇ ಪ್ರಿಕಾಷನ್ ಇಲ್ಲದೇ ಓರಲ್ ಸೆಕ್ಸ್ ನಡೆಸಿದ್ರೆ ನೂರಕ್ಕೆ ನೂರರಷ್ಟು ನಿಮಗೂ ಅನಾರೋಗ್ಯ ಸಮಸ್ಯೆಗಳು ವರ್ಗಾವಣೆಯಾಗುವ ಸಾಧ್ಯತೆ ಇರುತ್ತದೆ.
ಅದು, ಇದು ಬಿಟ್ಟಾಕಿ, ಇದುವೇ ಪುರುಷತ್ವ ಹೆಚ್ಚಿಸುವ ಪದಾರ್ಥ ; 99% ಜನರಿಗೆ ಈ ವಿಷಯವೇ ಗೊತ್ತಿಲ್ಲ!
ವೀರ್ಯ ಕುಡಿದ್ರೆ ಮಕ್ಕಳಾಗುತ್ತಾ?
ವೀರ್ಯದಲ್ಲಿ ಪ್ರೋಟಿನ್ ಇರುತ್ತೆ, ಇದನ್ನು ಕುಡಿಯೋದರಿಂದ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ದೂರ ಆಗುತ್ತೆ, ಕೂದಲ ಸೊಂಪಾಗಿ ಬೆಳೆಯುತ್ತೆ ಅನ್ನೋದೆಲ್ಲಾ ಸುಳ್ಳು. ಇದೆಲ್ಲಾ ಕೇವಲ ಮೂಢನಂಬಿಕೆಗಳು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಮಹಿಳಾ ಸಂಗಾತಿ ವೀರ್ಯ ಕುಡಿದರೆ ಮಕ್ಕಳಾಗುತ್ತೆ ಆಗುತ್ತೆ ಎಂಬ ಸುದ್ದಿಗಳು ಸುಳ್ಳು. ಬಾಯಿಗೂ ಮತ್ತು ಗರ್ಭಕೋಶಕ್ಕೆ ಯಾವುದೇ ಸಂಬಂಧ ಇರಲ್ಲ. ಹಾಲು, ಹಣ್ಣು ಸೇರಿದಂತೆ ಹೇಗೆ ಆಹಾರ ಸೇವಿಸಿದಾಗ ದೇಹದೊಳಗೆ ಯಾವೆಲ್ಲಾ ಪ್ರಕ್ರಿಯೆಗಳು ನಡೆಯುತ್ತೋ ಅದೇ ರೀತಿ ವೀರ್ಯ ಕುಡಿದಾಗಲೂ ಆಗುತ್ತೆ ಎಂದು ಆರೋಗ್ಯ ತಜ್ಞರು ಸ್ಪಷ್ಟಪಡಿಸುತ್ತಾರೆ. ಟೀನೇಜರ್‌ಗಳು/ ಲೀವ್ ಇನ್ ರಿಲೇಶನ್‌ಶಿಪ್ ಇರೋ ಜೋಡಿ ಓರಲ್ ಸೆಕ್ಸ್ ಹೆಚ್ಚು ಇಷ್ಟಪಡ್ತಾರೆ ಎಂದು ವೈದ್ಯರು ಹೇಳುತ್ತಾರೆ.
ಆರೋಗ್ಯ ತಜ್ಞರ ಸಲಹೆ ಏನು?
ನಿಮ್ಮ ಪಾರ್ಟನರ್ ಮೇಲೆ ನಿಮಗೆ 100 ಪರ್ಸೆಂಟ್ ನಂಬಿಕೆ ಇದ್ರೆ ವೀರ್ಯ ಕುಡಿಯಬಹುದು. ನಿಮ್ಮ ಲೈಂಗಿಕ ಸಂಗಾತಿ ಯಾವುದೇ Sexual Infection ನಿಂದ ಬಳಲುತ್ತಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಓರಲ್ ಸೆಕ್ಸ್ ಮಾಡುವಾಗ ಶಿಶ್ನಕ್ಕೆ ಕಾಂಡೋಮ್ ಹಾಕಿ ನಡೆಸೋದು ಒಳ್ಳೆಯದು ಎಂದು ವೈದ್ಯರು ಸಲಹೆ ನೀಡುತ್ತಾರೆ. ಕಾಂಡೋಮ್ ಮರುಬಳಕೆಯೂ ಒಳ್ಳೆಯದಲ್ಲ ಎಂದು ಸಲಹೆ ನೀಡುತ್ತಾರೆ. ಒಂದಕ್ಕಿಂತ ಹೆಚ್ಚು ಸಂಗಾತಿಗಳಿದ್ದಾಗ ಯಾರ ವೀರ್ಯ ಕುಡಿಯಬಹುದು ಎಂದು ಅಂತಿಮ ನಿರ್ಧಾರ ನಿಮ್ಮದಾಗಿರಬೇಕು. ಕೆಲ ಮಹಿಳಾ ಸಂಗಾತಿಗಳೇ ಓರಲ್ ಸೆಕ್ಸ್‌ಗೆ ಪ್ರಚೋದಿಸುತ್ತಾರೆ.
Sex Workersಗೆ ಮೆಸೇಜ್: ಹೆಂಡ್ತಿ ಕೈಗೆ ಸಿಕ್ಕಿ ಬಿದ್ದ ಗಂಡನಿಂದ ಐಫೋನ್ ವಿರುದ್ಧ ಕೇಸ್ ದಾಖಲು!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.