‘ಪವರ್ ಇರಲಿ, ಇಲ್ಲದಿರಲಿ ನಾನು ಪವರ್‌ಫುಲ್’

Jul 13, 2018, 9:24 PM IST

ಅಧಿಕಾರ ಇದ್ದರೂ, ಇಲ್ಲದಿದ್ದರೂ ನಾನು ಪವರ್‌ಫುಲ್ ಎಂದು ಕಾಂಗ್ರೆಸ್ ನಾಯಕ ಹೈಕಮಾಂಡ್‌ಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ. ಬಹಳ ಪ್ರಯತ್ನಗಳ ಬಳಿಕವೂ ನೂತನ ಮೈತ್ರಿಕೂಟ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗದೇ ಮುನಿಸಿಕೊಂಡಿದ್ದ ಮಾಜಿ ಸಚಿವ ಎಂ.ಬಿ. ಪಾಟೀಲ್ ಈ ಹೇಳಿಕೆ ನೀಡಿದ್ದಾರೆ.