ಬಳ್ಳಾರಿ ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪ ವಿರುದ್ಧ ಬಾಂಬ್ ಸಿಡಿಸಿದ ಮಹಿಳೆ..!

Nov 1, 2018, 6:50 PM IST

ಎಲೆಕ್ಷನ್ ಹೊತ್ತಲ್ಲಿ ಬಳ್ಳಾರಿ ಲೋಕಸಭಾ  ಕಾಂಗ್ರೆಸ್ ಅಭ್ಯರ್ಥಿಗೆ ಶಾಕ್..! ಉಗ್ರಪ್ಪರಿಂದ ನನಗೆ ಅನ್ಯಾಯವಾಗಿದೆ, ಲೈಂಗಿಕ ಸಂತ್ರಸ್ತೆ ಮಹಿಳೆ ಆರೋಪ ! ಉಗ್ರಪ್ಪ ವಿರುದ್ಧ ಮಮತಾ ಸಿಂಗ್ ಎಂಬುವರಿಂದ ಸುದ್ದಿಗೋಷ್ಠಿಯಲ್ಲಿ ಹೇಳಿಕೆ.