ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಬಂದರೆ ಶಿಕ್ಷಕರ ಸಂಬಳ ಕಟ್!

Jun 29, 2018, 11:07 AM IST

ಖಾಸಗಿ ಶಾಲಾ-ಕಾಲೇಜುಗಳ ಕಳಪೆ ಶಿಕ್ಷಣಕ್ಕೆ ಬ್ರೇಕ್ ಹಾಕಲು ಶಿಕ್ಷಣ ಇಲಾಖೆ ಮುಂದಾಗಿದೆ. ಶೂನ್ಯ ಫಲಿತಾಂಶ ಪಡೆದ ಖಾಸಗಿ ಶಾಲಾ ಶಿಕ್ಷಕರ ಸಂಬಳವನ್ನು ಕಟ್ ಮಾಡಲಾಗುತ್ತದೆ. ಜೂನ್ ತಿಂಗಳ ಸಂಬಳ ತಡೆ ಹಿಡಿಯುವಂತೆ ಶಿಕ್ಷಣ ಇಲಾಖೆ ಆದೇಶ ನೀಡಿದೆ. ಎಸ್’ಎಸ್’ಎಲ್’ಸಿ ಯಲ್ಲಿ ಕಳಪೆ ಸಾಧನೆ ಮಾಡಿರುವ ಶಾಲೆಗಳ ಮಾನ್ಯತೆ ರದ್ದು ಮಾಡಲಾಗಿದೆ. 

(-ಸಾಂದರ್ಭಿಕ ಚಿತ್ರ)