2ನೇ ದಿನ ಭಾರತ್ ಬಂದ್ ಇರುತ್ತೋ...ಇಲ್ವೋ..?: ಇಲ್ಲಿದೆ ಡಿಟೇಲ್ಸ್

Jan 8, 2019, 7:06 PM IST

ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಇಂದು ಕರೆ ನೀಡಲಾಗಿದ್ದ ಭಾರತ್ ಬಂದ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಾರ್ಮಿಕರ ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಬಂದ್ ಗೆ ಕರೆ ನೀಡಲಾಗಿತ್ತು. ಆದ್ರೆ ಈ ವೇಳೆ ಅನೇಕ ಜಿಲ್ಲೆಗಳಲ್ಲಿ ಭಿನ್ನ ವಿಭಿನ್ನ ಪ್ರತಿಭಟನೆ ನಡೆಯಿತು. ಇನ್ನು ನಾಳೆ ಅಂದ್ರೆ ಬುಧವಾರದಂದು 2ನೇ ದಿನ ಭಾರತ್ ಬಂದ್ ಇರುತ್ತೋ...ಇಲ್ವೋ..? ಇಲ್ಲಿದೆ ಡಿಟೇಲ್ಸ್..!