ಬಿಎಸ್‌ವೈಗೆ ಮತೊಮ್ಮೆ ಹಿನ್ನಡೆ? ಆಪರೇಷನ್ ಕಮಲ ಬೇಡವೆಂದ ಸಂಘ!

Sep 13, 2018, 12:09 PM IST

ಬಿಜೆಪಿಯ ಆಪರೇಷನ್ ಕಮಲಕ್ಕೆ ಇದೀಗ ಹಿನ್ನಡೆಯಾಗಿದೆ. ಬಿಜೆಪಿ ಸರ್ಕಾರ ರಚನೆ ಯತ್ನಕ್ಕೆ ಆರೆಸ್ಸೆಸ್ ವಿರೋಧ ವ್ಯಕ್ತಪಡಿಸಿದೆ. ಹುಷಾರು! ಆಪರೇಷನ್ ಕಮಲ ಬೇಡವೆಂದು ಬಿಜೆಪಿಗೆ ಆರೆಸ್ಸೆಸ್ ಎಚ್ಚರಿಸಿದೆ. ಆಪರೇಷನ್ ಕಮಲ ಲೋಕಸಭೆ ಚುನಾವಣೆ ಮೇಲೆ ಪರಿಣಾಮ ಬೀರಲಿದೆ ಎಂದು ಆರೆಸ್ಸೆಸ್ ಹೇಳಿದೆ.