ಕುಮಾರಸ್ವಾಮಿಗೆ ಟೆನ್ಷನ್ ಸೃಷ್ಟಿಸುತ್ತಿರುವ ಅಣ್ಣಾಬಾಂಡ್ ರೇವಣ್ಣ?

Jun 19, 2018, 9:13 PM IST

ಕುಮಾರಸ್ವಾಮಿ ಸರ್ಕಾರದಲ್ಲಿ ಎಚ್‌.ಡಿ.ರೇವಣ್ಣ ಅಣ್ಣಾಬಾಂಡ್‌ ತರಹ ಆಗ್ಬಿಟ್ಟಿದ್ದಾರಾ? ಎಲ್ಲಾ ಇಲಾಖೆಗಳಲ್ಲಿ ಅವರೇ ಕೈಯಾಡಿಸುತ್ತಿದ್ದಾರಾ? ಕುಮಾರಸ್ವಾಮಿಗೆ ಅವರೇ ಟೆನ್ಷನ್ ಸೃಷ್ಟಿಸುತ್ತಿದ್ದಾರಾ? ಎಂಬ ಅನುಮಾನಗಳು ಹುಟ್ಟಿಕೊಂಡಿವೆ.