ಫೆ.6ಕ್ಕೆ ರಸ್ತೆಗಿಳಿಯುವ ಮುನ್ನ ಎಚ್ಚರ, ಚೆನ್ನೈ ಟೆಸ್ಟ್‌ನಲ್ಲಿ ಆಂಗ್ಲರ ಅಬ್ಬರ;ಫೆ.5ರ ಟಾಪ್ 10 ಸುದ್ದಿ!

By Suvarna News  |  First Published Feb 5, 2021, 4:43 PM IST

ರೈತ ಪ್ರತಿಭಟನೆ ಮುಂದಿಟ್ಟುಕೊಂಡು ಭಾರತ ವಿರುದ್ಧ ನಡೆಸಿದ ಬಹುದೊಡ್ಡ ಸಂಚು ಬಯಲಾಗಿದೆ.  ರೈತ ಸಂಘಟನೆಗಳ ಚಕ್ಕಾ ಜಾಮ್ ಪ್ರತಿಭಟನೆಯಿಂದ ಫೆಬ್ರವರಿ 6 ರಂದು ರಸ್ತೆಗಿಳಿಯುವ ಮುನ್ನ ಎಚ್ಚರ ವಹಿಸಬೇಕಿದೆ. ಚೆನ್ನೈ ಟೆಸ್ಟ್ ಪಂದ್ಯದ ಮೊದಲ ದಿನ ಇಂಗ್ಲೆಂಡ್ ಅಬ್ಬರಿಸಿದೆ. ಅಲಿಯಾ ಭಟ್ ಡೇಟಿಂಗ್, ಚಿನ್ನದ ದರ ಕುಸಿತ ಸೇರಿದಂತೆ ಫೆಬ್ರವರಿ 5ರ ಟಾಪ್ 10 ಸುದ್ದಿ ಇಲ್ಲಿವೆ.
 


ಭಾರತ ವಿರುದ್ಧ ಮಹಾಸಂಚು, ಕಡೆಗೂ ಹೊರಬಿತ್ತು ವಿದೇಶೀ ಸೆಲೆಬ್ರಿಟಿಗಳ ರಹಸ್ಯ!...

Latest Videos

undefined

ಕಡೆಗೂ ಹೊರಬಿತ್ತು ರಿಹಾನಾ, ಗ್ರೆಟಾ ಥನ್‌ಬರ್ಗ್ ರಹಸ್ಯ. ಹೌದು ಭಾರತ ವಿರುದ್ಧ ಬಹುದೊಡ್ಡ ಸಂಚು ರೂಪಿಸಲಾಗಿತ್ತು. ಇದು ವಿದೇಶೀ ಸೆಲೆಬ್ರಿಟಿ ವರ್ಸಸ್ ದೇಶೀ ಸೆಲೆಬ್ರಿಟಿ. ಇತಿಹಾಸ ಕಂಡೂ ಕೇಳರಿಯದ ರಣರೋಚಕ ಯುದ್ಧ ಆರಂಭವಾಗಿದ್ದೇಕೆ? ಕೃಷಿ ಕಾಯ್ದೆಗೆ ದೊಡ್ಡ ದೊಡ್ಡ ಆರ್ಥಿಕ ತಜ್ಞರೇ ಶಹಬ್ಬಾಸ್ ಅಂತಿದ್ದರೆ, ಈ ಸೆಲೆಬ್ರಿಟಿಗಳು ಯಾಕೆ ವಿರೋಧಿಸುತ್ತಿದ್ದಾರೆ? 

ಫೆ.6 : ಸಾರ್ವಜನಿಕರೇ ರಸ್ತೆಗಿಳಿಯುವ ಮುನ್ನ ಎಚ್ಚರ...

ಫೆ.6ರಂದು ಶನಿವಾರ ಮಧ್ಯಾಹ್ನ 12ರಿಂದ 3ರವರೆಗೆ ರಾಜ್ಯಾದ್ಯಂತ ರಸ್ತೆಗೆ ಇಳಿಯುವ ಮುನ್ನ ಸಾರ್ವಜನಿಕರೇ ಎಚ್ಚರ..! 

ಚೆನ್ನೈ ಟೆಸ್ಟ್: ಭಾರತದಲ್ಲಿ ಟೆಸ್ಟ್‌ ವಿಕೆಟ್‌ ಖಾತೆ ತೆರೆದ ಬುಮ್ರಾ..!...

ಚೆನ್ನೈ ಟೆಸ್ಟ್‌ ಪಂದ್ಯದ ಮೊದಲ ದಿನದಾಟದ ಮೊದಲ ಸೆಷನ್‌ನಲ್ಲೇ ಭಾರತ ಹಾಗೂ ಇಂಗ್ಲೆಂಡ್‌ ನಡುವೆ ರೋಚಕ ಪೈಪೋಟಿ ಏರ್ಪಟ್ಟಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

ತನ್ನನ್ನು ತಾನು ಬ್ಯಾಡ್ ಗರ್ಲ್ ಅನ್ನೋ ರಿಹಾನಾ ಸೆಕ್ಸ್ ಬಗ್ಗೆ ಸಿಕ್ಕಾಪಟ್ಟೆ ಬೋಲ್ಡ್...

ರೈತ ಪ್ರತಿಭಟನೆಗೆ ಬೆಂಬಲಿಸಿ ಟ್ವೀಟ್ ಮಾಡಿದ ಪಾಪ್ ಗಾಯಕಿ ರಿಹಾನಾ ಸಿಕ್ಕಾಪಟ್ಟೆ ಬೋಲ್ಡ್. ತನ್ನನ್ನು ತಾನು ಬ್ಯಾಡ್ ಗರ್ಲ್ ಎಂದೇ ಕರೆದುಕೊಳ್ಳೋ ಈಕೆ ಹಾಟ್‌ ಫೋಟೋಗಳನ್ನು ಫ್ಯಾನ್ಸ್ ಜೊತೆ ಶೇರ್ ಮಾಡ್ತಾರೆ.

ಆಲಿಯಾ ಎಲ್ಲರ ಜೊತೆಗೂ ಡೇಟ್ ಮಾಡಿದ್ದಾಳೆ ಎಂದ ಶಾರೂಖ್..!...

ಟಾಕ್ ಶೋಗಳಲ್ಲಿ ಕೆಲವೊಮ್ಮೆ ಕೆಲವು ಪ್ರಶ್ನೆಗಳೂ ಉತ್ತರಗಳೂ ತೀರಾ ಖಾಸಗಿಯಾಗಿ ಮುಜುಗರವಾಗುವಂತೆ ಸಂದರ್ಭ ಎದುರಾಗುತ್ತದೆ. ಆಲಿಯಾ ಮತ್ತು ಶಾರೂಖ್ ಭಾಗಿಯಾದ ಶೋನಲ್ಲಿ ಆಲಿಯಾ ಎಲ್ಲರ ಜೊತೆಗೂ ಡೇಟ್ ಮಾಡಿದ್ದಾಳೆ ಎಂದಿದ್ದಾರೆ ಶಾರೂಖ್. ಹೇಗಿತ್ತು ಆಲಿಯಾ ರಿಯಾಕ್ಷನ್..?

ಮತ್ತಷ್ಟು ಮುಗ್ಗರಿಸಿದ ಚಿನ್ನದ ದರ, ಕೊಳ್ಳೋರಿಗೆ ಸಂತಸ!...

ಏರಿಳಿತವಾಡುತ್ತಿದ್ದ ಚಿನ್ನದ ದರ ಮತ್ತೆ ಕುಸಿತ| ಚಿನ್ನ ಖರೀದಿಗೆ ಒಳ್ಳೆಯ ಸಮಯ| ಹೀಗಿದೆ ನೋಡಿ ಫೆಬ್ರವರಿ 05ಗೋಲ್ಡ್ ರೇಟ್

ದೆಹಲಿ ವಿಶ್ವವಿದ್ಯಾನಿಲಯದಲ್ಲೊಂದು ವರ್ಜಿನ್ ಟ್ರೀ, ಕಾಂಡೋಂ ಕಟ್ಟಿ ಹರಕೆ!...

ದೆಹಲಿ ವಿಶ್ವವಿದ್ಯಾನಿಲಯ ಆವರಣದಲ್ಲಿ ಕೆಲ ವರ್ಷದ ಹಿಂದಿನವರೆಗೆ ವರ್ಜಿನ್ ಟ್ರೀ ಪೂಜೆ ಮಾಡುವ ಪದ್ಧತಿ ಆಚರಣೆಯಲ್ಲಿತ್ತು. ಈ ಮರಕ್ಕೆ ಸಿಂಗಲ್ಸ್ ಕಾಂಡೋಂ ಕಟ್ಟುತ್ತಿದ್ದರು. ಇದರ ಹಿಂದೆ ವಿಶೇಷ ಕಾರಣವೂ ಇತ್ತು. 

240 KM ಮೈಲೇಜ್; ಭಾರತದಲ್ಲಿ ಒಲಾ ಎಲೆಕ್ಟ್ರಿಕ್ ಸ್ಕೂಟರ್ ರೋಡ್ ಟೆಸ್ಟ್ ಆರಂಭ!...

ಟ್ಯಾಕ್ಸಿ ಸೇವೆಯಲ್ಲಿ ಅಗ್ರನಾಜನಾಗಿರುವ ಒಲಾ ಈಗಾಗಲೇ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಇದೀಗ ಒಲಾ ಎಲೆಕ್ಟ್ರಿಕ್ ಸ್ಕೂಟರ್ ಟೆಸ್ಟಿಂಗ್ ಆರಂಭಗೊಂಡಿದೆ. ಶೀಘ್ರದಲ್ಲೇ ನೂತನ ಸ್ಕೂಟರ್ ಬಿಡುಗಡೆಯಾಗುವ ಸಾಧ್ಯತೆ ಇದೆ. 

ಎಸ್‌ಸಿ, ಎಸ್‌ಟಿ ಅನುದಾನ ವಿಚಾರ, ಬಿಎಸ್‌ವೈ ಉತ್ತರವನ್ನು ಖಂಡಿಸಿ ಕಾಂಗ್ರೆಸ್ ಸಭಾತ್ಯಾಗ...

ಕಲಾಪದಲ್ಲಿ ಎಸ್‌ಸಿ, ಎಸ್‌ಟಿ ಅನುದಾನ ವಿಚಾರಕ್ಕೆ ಗದ್ದಲ ಉಂಟಾಗಿ ಸಿಎಂ ಬಿಎಸ್‌ವೈ ಉತ್ತರವನ್ನು ಖಂಡಿಸಿ ಕಾಂಗ್ರೆಸ್ ಸಭಾತ್ಯಾಗ ಮಾಡಿದೆ.

ಬೆಂಗಳೂರು; ಮಾಜಿ ಪತ್ನಿಯ ಖಾಸಗಿ ಚಿತ್ರಗಳನ್ನೇ ವಾಟ್ಸಪ್ ಸ್ಟೇಟಸ್ ಮಾಡಿಕೊಂಡ!...

ಮಾಜಿ ಪತ್ನಿಯ ಖಾಸಗಿ ಚಿತ್ರಗಳನ್ನು ವಾಟ್ಸಪ್ ಸ್ಟೇಟಸ್ ಮಾಡಿಕೊಂಡ/ ಕಾಲ್ ಸೆಂಟರ್ ಉದ್ಯೋಗಿಗೆ ಕಿರುಕುಳ/ ದೂರು ದಾಖಲಿಸಿದ ಮಹಿಳೆ/ ಹೆಂಡತಿಯಿಂದ ಬೇರೆ ಆಗಿದ್ದರೂ ಸುಮ್ಮನಿರದ ಕಿರಾತ

click me!