ವಿಶ್ವಾಸ ಮತ ಯಾಚಿಸುವಾಗ ಬಿಎಸ್‌ವೈ ಒಂಟಿಯಾಗಿದ್ದು ಏಕೆ?

First Published May 19, 2018, 7:52 PM IST
Highlights

ಬಿ.ಎಸ್.ಯಡಿಯೂರಪ್ಪನವರು ವಿಶ್ವಾಸ ಮತಕ್ಕಾಗಿ ಮನವಿಯನ್ನೂ ಸಲ್ಲಿಸದೇ ಏಕೆ ರಾಜೀನಾಮೆ ಕೊಟ್ಟರು? ಅತ್ಯಂತ ಕುತೂಹಲಭರಿತ ರಾಜ್ಯ ರಾಜಕೀಯ ದೊಂಬರಾಟಕ್ಕೆ ಒಂದು ಹಂತದ ಕ್ಲೈಮ್ಯಾಕ್ಸ್ ಸಿಕ್ಕಿದೆ. ಆದರೆ, ಬಿಜೆಪಿ ಹೈ ಕಮಾಂಡ್ ಸಹ ಯಡಿಯೂರಪ್ಪ ಅವರ ಬೆಂಬಲಕ್ಕೆ ಏಕೆ ನಿಲ್ಲಲ್ಲಿಲ್ಲ? ಇಲ್ಲಿದೆ ಉತ್ತರ...

ಬೆಂಗಳೂರು: ಬಿ.ಎಸ್.ಯಡಿಯೂರಪ್ಪನವರು ವಿಶ್ವಾಸ ಮತಕ್ಕಾಗಿ ಮನವಿಯನ್ನೂ ಸಲ್ಲಿಸದೇ ಏಕೆ ರಾಜೀನಾಮೆ ಕೊಟ್ಟರು? ಅತ್ಯಂತ ಕುತೂಹಲಭರಿತ ರಾಜ್ಯ ರಾಜಕೀಯ ದೊಂಬರಾಟಕ್ಕೆ ಒಂದು ಹಂತದ ಕ್ಲೈಮ್ಯಾಕ್ಸ್ ಸಿಕ್ಕಿದೆ. ಆದರೆ, ಬಿಜೆಪಿ ಹೈ ಕಮಾಂಡ್ ಸಹ ಯಡಿಯೂರಪ್ಪ ಅವರ ಬೆಂಬಲಕ್ಕೆ ಏಕೆ ನಿಲ್ಲಲ್ಲಿಲ್ಲ?

ಸರಕಾರ ರಚಿಸುವಷ್ಟು ಅಗತ್ಯ ಕ್ಷೇತ್ರಗಳನ್ನು ಗೆಲ್ಲೆದೆಯೂ, ಅನೇಕ ರಾಜ್ಯಗಳಲ್ಲಿ ಬಿಜೆಪಿ ಸರಕಾರ ರಚಿಸುವಲ್ಲಿ ಸಫಲವಾಗಿದೆ. ಅಕಸ್ಮಾತ್ ರಾಜ್ಯದಲ್ಲಿಯೂ ಬಿಜೆಪಿ ಸರಕಾರ ರಚನೆಯಾದಲ್ಲಿ, ಆ ರಾಜ್ಯಗಳಲ್ಲಿ ಬಹುಮತ ಪಡೆದ ಸರಕಾರಗಳು ದಂಗೆ ಏಳುವುದು ಗ್ಯಾರಂಟಿ. ಒಂದು ಸರಕಾರವನ್ನು ರಚಿಸುವ ಸಲುವಾಗಿ, ನಾಲ್ಕು ಸರಕಾರಗಳನ್ನು ಕಳೆದುಕೊಳ್ಳಲು ಶಾ ಮತ್ತು ಮೋದಿ ಜೋಡಿ ಹಿಂದೇಟು ಹಾಕಿದೆ, ಎಂದೆನಿಸುತ್ತಿದೆ.

ಶೋಭಾ ಕರಂದ್ಲಾಜೆ ಅವರ ನಿರ್ಧಾರಗಳು ಹೆಚ್ಚು ಪ್ರಭಾವ ಬೀರುವುದು ಗ್ಯಾರಂಟಿ. ಅಶೋಕ್ ಹಾಗೂ ಶೋಭಾ ಅವರ ವೈಮನಸ್ಸು, ಟಿಕೆಟ್ ಹಂಚುವ ಸಂದರ್ಭದಲ್ಲಿ ಹಠ ಹಿಡಿದ ಯಡಿಯೂರಪ್ಪ...ಮುಂತಾದ ಕಾರಣಗಳಿಂದ ರಾಜ್ಯ ಸರಕಾರ ರಚನೆಯಲ್ಲಿ ಬಿಜೆಪಿ ಹಿಂದೆ ಉಳಿಯಿತು. 

ಸಂಭಾವ್ಯ ಸಚಿವರ ಪಟ್ಟಿ

ಯಡಿಯೂರಪ್ಪ ಒಂಟಿಯಾಗಲು ಕಾರಣವೇನು? ಇಲ್ಲಿದೆ ಸುವರ್ಣ ನ್ಯೂಸ್‌ನ ರಮಾಕಾಂತ್ ಮಾಡಿರುವ ವಿಶ್ಲೇಷಣೆ....


 

click me!