
ಚೀನಾದ 59 ಆ್ಯಪ್ ಬ್ಯಾನ್ ಮಾಡಿದ ಬೆನ್ನಲ್ಲೇ ತುರ್ತು ಸಭೆ ನಡೆಸಿದ ವಿದೇಶಾಂಗ ಇಲಾಖೆ!
ಗಡಿ ಸಂಘರ್ಷ ಹೆಚ್ಚಾಗುತ್ತಿರುವ ಬೆನ್ನಲೇ ಭಾರತ ಸರ್ಕಾರ ಚೀನಾಗೆ ಆರ್ಥಿಕ ಹೊಡೆತ ನೀಡಿದೆ. ಚೀನಾದ 59 ಆ್ಯಪ್ ಬ್ಯಾನ್ ಮಾಡಿದೆ. ಚೀನಾ ಊಹಿಸಲು ಸಾಧ್ಯವಾಗದ ರೀತಿಯಲ್ಲಿ ತಿರುಗೇಟು ನೀಡಿದೆ. ಇದರ ಬೆನ್ನಲ್ಲೇ ಚೀನಾ ವಿದೇಶಾಂಗ ಇಲಾಖೆ ಭಾರತದ ನಿರ್ಧಾರದ ಕುರಿತು ಪ್ರತಿಕ್ರಿಯೆ ನೀಡಿದೆ.
ಚೀನಾದಲ್ಲಿ ಹುಟ್ಟಿಕೊಂಡಿದೆ ಮತ್ತೊಂದು ಡೆಡ್ಲಿ ವೈರಸ್: ಮನುಷ್ಯರಿಗೆಷ್ಟು ಮಾರಕ?
ಕೊರೋನಾ ವೈರಸ್ ಮಹಾಮಾರಿ ವಿಶ್ವದೆಲ್ಲೆಡೆ ವ್ಯಾಪಿಸಿದೆ. ಅಪಾರ ಸಾವು ನೋವು ಉಂಟು ಮಾಡಿರುಉವ ಈ ವೈರಸ್‌ನಿಂದ ಜಗತ್ತು ಇನ್ನೂ ಸುಧಾರಿಸಿಕೊಂಡಿಲ್ಲ, ಅಷ್ಟರಲ್ಲೇ ಮತ್ತೊಂದು ಡೆಡ್ಲಿ ವೈರಸ್ ಜನರನ್ನು ಕಂಗಾಲುಗೊಳಿಸಿದೆ. ಈ ಹೊಸ ವೈರಸ್‌ನಿಂದ ಮಹಾಮಾರಿ ಮತ್ತಷ್ಟು ಹಬ್ಬಿಕೊಳ್ಳುವ ಸಾದ್ಯತೆ ಹೆಚ್ಚು ಇದೆ ಎಂಬುವುದು ವಿಜ್ಞಾನಿಗಳ ಅಭಿಪ್ರಾಯವಾಗಿದೆ.
ಕಚೇರಿ ಅವಧಿಯಲ್ಲಿ ನಮಾಜ್ ಮಾಡುವಂತಿಲ್ಲ, ಮುಸ್ಲಿಂ ಉದ್ಯೋಗಿಗಳಿಗೆ ಚೀನಾ ಕಂಪನಿ ನಿರ್ಬಂಧ!
ಮುಸ್ಲಿಂ ಮೌಲ್ವಿಯೊಬ್ಬರು ಚೀನಾ ಕಂಪನಿಗಳು ಪಾಕಿಸ್ತಾನದಲ್ಲಿರುವ ಮುಸಲ್ಮಾನ ಉದ್ಯೋಗಿಗಳಿಗೆ ನಮಾಜ್ ಮಾಡಲು ಬಿಡುತ್ತಿಲ್ಲ ಎಂದು ಆರೋಪಿಸುತ್ತಿರುವ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.
ಚೀನಾ ಟೆಂಟ್‌ನಲ್ಲಿ ನಿಗೂಢ ಬೆಂಕಿಯಿಂದ ಗಲ್ವಾನ್ ಘರ್ಷಣೆ ಶುರು: ಕುತೂಹಲಕರ ಸಂಗತಿ ಬಹಿರಂಗ!...
ಪೂರ್ವ ಲಡಾಖ್‌ನ ಗಲ್ವಾನ್ ಕಣಿವೆಯಲ್ಲಿ ಭಾರತ ಹಾಗೂ ಚೀನಾ ಯೋಧರ ನಡುವೆ 45 ವರ್ಷಗಳಲ್ಲೇ ಮೊದಲ ಬಾರಿ ಭೀಕರ ಹಿಂಸಾಚಾರ ನಡೆದು 20 ಭಾರತೀಯ ಯೋಧರ ಸಾವಿಗೆ ಕಾರಣವಾದ ಘರ್ಷಣೆ ಆರಂಭವಾಗಿದ್ದು ಹೇಗೆಂಬ ಸಂಗತಿ ಇದೀಗ ಬೆಳಕಿಗೆ ಬಂದಿದೆ.
ಹೆಚ್ಚಾಗುತ್ತಿದೆ ಕೊರೊನಾ; ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್ ಜಾರಿ?
ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್ ಜಾರಿಯಾಗುವ ಬಗ್ಗೆ ಉಸ್ತುವಾರಿ ಸಚಿವ ಆರ್ ಅಶೋಕ್ ನೀಡಿದ್ದಾರೆ. ಜುಲೈ 7 ರ ಬಳಿಕ ಲಾಕ್‌ಡೌನ್ ಪಕ್ಕಾ ಎನ್ನಲಾಗುತ್ತಿದೆ.
ಅಂತಾರಾಷ್ಟ್ರೀಯ ಟೆನಿಸ್ ಫಿಕ್ಸಿಂಗ್ ಕಿಂಗ್‌ಪಿನ್ ಭಾರತೀಯ!
ಅಂತಾರಾಷ್ಟ್ರೀಯ ಟೆನಿಸ್‌ನಲ್ಲಿ ನಡೆದಿದೆ ಎನ್ನಲಾದ ಮ್ಯಾಚ್ ಫಿಕ್ಸಿಂಗ್‌ಗೆ ಭಾರತೀಯ ಫಿಕ್ಸರ್‌ಗಳೇ ಕಾರಣ ಎನ್ನುವ ಆಘಾತಕಾರಿ ವಿಚಾರವನ್ನು ಆಸ್ಪ್ರೇಲಿಯಾದ ವಿಕ್ಟೋರಿಯಾ ಪೊಲೀಸರು ಬಹಿರಂಗಪಡಿಸಿದ್ದಾರೆ.
ಲಕ್ಷ್ಮಿ ಬಾಂಬ್' ಚಿತ್ರದಲ್ಲಿ ಮಂಗಳಮುಖಿ; ಬದಲಾಗಲು ಅಕ್ಷಯ್ ಕುಮಾರ್ ಮಾಡಿದ ಸಾಹಸ ಒಂದೆರಡಲ್ಲಾ!
59 ಆ್ಯಪ್ ನಿಷೇಧದ ನಂತರ ಚೀನಾಕ್ಕೆ ಕೇಂದ್ರದ ಮತ್ತೊಂದು ಶಾಕ್!
ಕೇಂದ್ರ ಸರ್ಕಾರ ದೇಶಾದ್ಯಂತ 5 ಜಿ ಸೇವೆ ನೀಡಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಚೀನಾದ 59 ಆ್ಯಪ್ ಗಳನ್ನು ನಿಷೇಧ ಮಾಡಿದ್ದು 5 ಜಿ ವಿಚಾರದಿಂದಲೂ ಚೀನಾ ಹೊರಗಿಡಲು ಯೋಜನೆ ರೂಪಿಸಿದೆ.
ಫೋಟೋ ಕ್ಲಿಕ್ಕಿಸಿದ ಮರುಕ್ಷಣವೇ ನಡೆಯಿತು ಘನಘೋರ ದುರಂತ!
ದೈತ್ಯ ಕೋಣದ ಬಳಿ ನಿಂತು ಫೋಟೋ ತೆಗೆಯಲಾರಂಭಿಸಿದ. ಆದರೆ ಕ್ರಿಸ್ ಮಾಡಿದ ದೊಡ್ಡ ತಪ್ಪೇ ಇದು. ನೋಡ ನೋಡುತ್ತಿದ್ದಂತೆಯೇ ಕ್ರಿಸ್ ಮೇಲೆ ಅಟ್ಯಾಕ್ ಮಾಡುವ ಕೋಣ ತನ್ನ ಕೊಂಬಿಉಗಳಿಂದ ಆತನನ್ನು ತಿವಿಯಲಾರಂಭಿಸಿದೆ. ಸದ್ಯ ಈ ಫೋಟೋಗಳು ಭಾರೀ ವೈರಲ್ ಆಗಿವೆ.
ಆಕರ್ಷಕ ವಿನ್ಯಾಸ, ಹೊಸತನಗಳೊಂದಿಗೆ ಹೊಂಡಾ ಲಿವೊ BS6 ಬೈಕ್ ಬಿಡುಗಡೆ
ಕೊರೋನಾ ವೈರಸ್ ಕಾರಣ ವಿಳಂಬವಾಗಿದ್ದ ಹೊಂಡಾ ಲಿವೋ ಬೈಕ್ ಇದೀಗ ಬಿಡುಗಡೆಯಾಗಿದೆ. BS6 ಎಂಜಿನ್ ಸೇರಿದಂತೆ ಹಲವು ಫೀಚರ್ಸ್‌ನೊಂದಿಗೆ ನೂತನ ಲಿವೊ ಮಾರುಕಟ್ಟೆ ಪ್ರವೇಶಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.