65 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ: ಹೆಬ್ಬೆಟ್ಟು ರಾಮಕ್ಕ ಚಿತ್ರಕ್ಕೆ ಅತ್ಯುತ್ತಮ ಕನ್ನಡ ಚಿತ್ರ ಪ್ರಶಸ್ತಿ ಗರಿ

By Suvarna Web DeskFirst Published Apr 13, 2018, 12:21 PM IST
Highlights

65 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆಯಾಗಿದೆ. ಮೇ. ೦3 ರಂದು ಪ್ರಶಸ್ತಿ ಪ್ರದಾನ ಸಮಾರಂಬ ನಡೆಯಲಿದೆ. ರಾಷ್ಟ್ರಪತಿ ರಾಮನಾಥ್ ಕೋವಿಂದ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. 

ನವದೆಹಲಿ (ಏ. 13): 65 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆಯಾಗಿದೆ. ಮೇ. ೦3 ರಂದು ಪ್ರಶಸ್ತಿ ಪ್ರದಾನ ಸಮಾರಂಬ ನಡೆಯಲಿದೆ. ರಾಷ್ಟ್ರಪತಿ ರಾಮನಾಥ್ ಕೋವಿಂದ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. 

ರುಸ್ತುಮ್ ಚಿತ್ರದ ನಟನೆಗಾಗಿ ಅಕ್ಷಯ್ ಕುಮಾರ್’ಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ.  ಮಲಯಾಳಂ ಚಿತ್ರ ಮಿನ್ನಮಿನುಂಗು ಚಿತ್ರದ ನಟನೆಗಾಗಿ ಸುರಭಿ ಲಕ್ಷ್ಮೀ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿದೆ. 

ಬೆಸ್ಟ್ ಕನ್ನಡ ಚಿತ್ರ: ಹೆಬ್ಬೆಟ್ಟು ರಾಮಕ್ಕ 

ಬೆಸ್ಟ್ ಲಿರಿಕ್ಸ್ ಕನ್ನಡ ಚಿತ್ರ: ಮುತ್ತು ರತ್ನದ ಪ್ಯಾಟೆ 

ಬೆಸ್ಟ್ ಹಿಂದಿ ಚಿತ್ರ: ನ್ಯೂಟನ್ 

ಬೆಸ್ಟ್ ಆಕ್ಷನ್ ಚಿತ್ರ: ಬಾಹುಬಲಿ 

ಅತ್ಯುತ್ತಮ ನಟಿ: ಶ್ರೀದೇವಿ

ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ: ವಿನೋದ್ ಖನ್ನಾ

ಅತ್ಯುತ್ತಮ ನಿರ್ದೇಶಕ: ಜಯರಾಜ್ 

ಅತ್ಯುತ್ತಮ ಗಾಯಕಿ: ಸಾಶಾ ತ್ರುಪಾಟಿ

ಅತ್ಯುತ್ತಮ ಗಾಯಕ: ಯೇಸುದಾಸ್

ಅತ್ಯುತ್ತಮ ಸಂಗೀತ ನಿರ್ದೇಶನ: ಎ ಆರ್ ರೆಹಮಾನ್ 

ಅತ್ಯುತ್ತಮ ನಟ: ರಿದ್ಧಿ ಸೇನ್ (ಬೆಂಗಾಲಿ ಚಿತ್ರ: ನಗರ್ ಕಿರ್ತನ್)

ಅತ್ಯುತ್ತಮ ಪೋಷಕ ನಟ: ಫಹಾದ್ ಫಾಝಿಲ್

ಅತ್ಯುತ್ತಮ ಪೋಷಕ ನಟಿ: ದಿವ್ಯಾ ದತ್ತಾ (ಚಿತ್ರ: ಇರಾದಾ)

ದಿ ಕನ್ ಕ್ಲೂಶನ್ ಅತ್ಯುತ್ತಮ ಚಿತ್ರ: ವಿಲೇಜ್ ರಾಕ್ ಸ್ಟಾರ್ಸ್ (ಅಸ್ಸಾಮೀಸ್)

ಇಂದಿರಾ ಗಾಂಧಿ ಪ್ರಶಸ್ತಿ (ನಿರ್ದೇಶಕರ ಚೊಚ್ಚಲ ಚಿತ್ರ) 

ಅತ್ಯುತ್ತಮ ಮಕ್ಕಳ ಚಿತ್ರ: 'ಮೋರ್ಕ್ಯಾ'

ಅತ್ಯುತ್ತಮ ಬಾಲ ನಟ: ಬನಿತಾ ದಾಸ್ (ಅಸ್ಸಾಮೀಸ್ ಚಿತ್ರ: ವಿಲೇಜ್ ರಾಕ್ ಸ್ಟಾರ್ಸ್)

 

click me!