
ಇಲ್ಲಿಯ ಸೌಂದರ್ಯವನ್ನು ನೀವು ಆಸ್ವಾದಿಸಲೇಬೇಕು. ಎಲ್ಲೆಲ್ಲೂ ಹಸಿರು.. ಅರಳಿ ನಿಂತ ಸೂರ್ಯಕಾಂತಿ ಹೂವುಗಳು.. ಯಾವ ಪ್ರವೇಶ ಶುಲ್ಕ ತೆರಬೇಕಾಗಿಲ್ಲ. ಪ್ರಕೃತಿ ಸೌಂದರ್ಯ ಸವಿಯಲು ಯಾವ ದೊಣ್ಣೆ ನಾಯಕನ ಅಪ್ಪಣೆಯೂ ಬೇಕಿಲ್ಲ.
ನಾವು ಹೇಳ್ತಾ ಇರೋದು ನಮ್ಮ ದೇಶದ ಕತೆ ಅಲ್ಲ. ಆದರೆ ಸೌಂದರ್ಯ ಉಪಾಸಕರಿಗೆ ಈ ಮಾಹಿತಿ ಅತ್ಯಗತ್ಯ. ಯುಎಸ್ ಗೆ ಸೇರಿದ ಮಾಂಟ್ಗೊಮೆರಿಯ ಸೆಂಟ್ರವಿಲ್ಲೆ ಪ್ರಕೃತಿ ಸೌಂದರ್ಯದ ಗಣಿ.
ಓಹಿಯೋಗೆ ಸೇರಿದ ಈ ಪ್ರದೇಶದಲ್ಲಿ ಸಾಧ್ಯವಾದರೆ ಜೀವನದಲ್ಲಿ ಒಂದು ರೌಂಡ್ ಹಾಕಲೇಬೇಕು. ನೀವು ಒಮ್ಮೆ ಈ ವಿಡಿಯೋ ನೋಡಿ ಸೌಂದರ್ಯ ಆಸ್ವಾದಿಸಿಕೊಂಡು ಬನ್ನಿ...
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.