ಇಂತಹ ಪಾನಿಪೂರಿ ನೀವೆಂದೂ ತಿಂದಿರಲಾರಿರಿ!

Aug 15, 2018, 5:53 PM IST

ಪಾನಿಪೂರಿ ಯಾರಿಗಿಷ್ಟವಿಲ್ಲ? ಪಾನಿಪೂರಿ ಎಂದರೆ ಹೆಣ್ಮಕ್ಕಳ ಬಾಯಲ್ಲಿ ನೀರೂರುವುದು ಬೇಗ. ಅದೇ ಪಾನಿಪೂರಿಯಲ್ಲಿ ಎಂತೆಂತಹ ಬಗೆಗಳಿವೆ ಗೊತ್ತಾ? ಬೆಂಗಳೂರಿನ ರಾಜಾಜಿನಗರಕ್ಕೆ ಬಂದಾಗ ಈ ಪಾನಿಪೂರಿ ಅಂಗಡಿಗೆ ಭೇಟಿ ನೀಡಲು ಮರೀಬೇಡಿ...