ಮಗುವಿಗೆ ನೋ ಹೇಳಲು ಕಲಿಸಿ

Published : Oct 01, 2018, 11:59 AM IST
ಮಗುವಿಗೆ ನೋ ಹೇಳಲು ಕಲಿಸಿ

ಸಾರಾಂಶ

‘ನಾನೀಗ ಹೋಂವರ್ಕ್ ಮಾಡಲ್ಲ. ಆಡ್ತೀನಿ..’ ಆರೇಳು ವರ್ಷದ ಸಣ್ಣ ಹುಡುಗಿ ಮೂತಿ ಊದಿಸಿಕೊಂಡು ಹೇಳಿದರೆ ಅಮ್ಮ ಹೇಳ್ತಾಳೆ, ‘ಬಿ ಎ ಗುಡ್ ಗರ್ಲ್, ಡೋಂಟ್ ಸೇ ನೋ..’

ಆ ಕ್ಷಣಕ್ಕೆ ಹುಡುಗಿ ಅಮ್ಮನ ಮಾತು ಕೇಳದೇ ಇರಬಹುದು. ಆದರೆ ಅವಳ ಮನಸ್ಸಲ್ಲಿ ತಾನು ಗುಡ್‌ಗರ್ಲ್ ಅನಿಸಿಕೊಳ್ಳಬೇಕು ಅನ್ನುವ ಮನೋಭಾವ ಬೆಳೆಯುತ್ತಾ ಹೋಗುತ್ತದೆ. ಬೇರೆಯವರ ಕಣ್ಣಲ್ಲಿ ಗ್ರೇಟ್ ಅನಿಸಿಕೊಳ್ಳಲು ತನಗೆ ಬೇಕಾದ್ದನ್ನು ಮಾಡಲು ಮಕ್ಕಳು ಹಿಂಜರಿಯುವ ಸಾಧ್ಯತೆ ಇದೆ. ತಮ್ಮ ಮೇಲೆ ಯಾರಾದರೂ ದೌರ್ಜನ್ಯ ನಡೆಸಿದರೂ ಇದೇ ಕಾರಣಕ್ಕೆ ಅದನ್ನು ನಿರಾಕರಿಸಲಾಗದ ಸ್ಥಿತಿ ತಲುಪಬಹುದು. ಹಾಗಾಗಿ ಮಕ್ಕಳಿಗೆ ಅವರ ಮನಸ್ಸಲ್ಲಿದ್ದದ್ದನ್ನು ಹೇಳಿಕೊಳ್ಳುವಂಥ ವಾತಾವರಣ ನಿರ್ಮಿಸಿ. ಅವರಿಗೆ ‘ನೋ’ ಹೇಳುವುದನ್ನೂ ಕಲಿಸಿ. 

ಮಕ್ಕಳ ಬಗ್ಗೆ ತಿಲಿಯಿರಿ:

ನಾಚಿಕೆ ಸ್ವಭಾವದ ಮಗುವನ್ನು ಸಂಭಾಳಿಸೋದು ಹೇಗೆ?

ನನ್ನ ಮಗನಿಗೆ ಹೇಗೆ ಬುದ್ಧಿ ಹೇಳಲಿ?

ಗಂಡ ಹೆಂಡಿರ ಜಗಳದಲ್ಲಿ ಬಡವಾಗದಿರಲಿ ಕೂಸು

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Namratha Gowda ಪ್ರೀತಿಯಲ್ಲಿದ್ದಾರಾ? ಆ ಕಪ್ಪು ಬ್ಯಾಂಡ್‌ ಕೊಟ್ಟ ಸುಳಿವಿನ ಬಗ್ಗೆ Karthik Mahesh ಏನಂದ್ರು?
ಮೋದಿ ಅವರೇ ನನ್ನ ಗಂಡ ವಿಕ್ರಂನನ್ನು ಪಾಕಿಸ್ತಾನಕ್ಕೆ ಕಳುಹಿಸಿ: ಪಾಕ್ ಮಹಿಳೆಯ ಮನವಿ