
ಮಂಡಿ ಕೆಳಗೊಂದು ತುಂಡ್ ಬಟ್ಟೆ ಹಾಕ್ಕೊಂಡು, ದೊಡ್ಡ ಓಲೆ, ಕೈಯಲ್ಲೊಂದು ಪರ್ಸ್ ಇಟ್ಕೊಂಡು ಅಮೆರಿಕನ್ ಆ್ಯಕ್ಸೆಂಟ್ ಮಾತಾಡುವ ಸನ್ನಿ 'Whats In My Bag With Sunny Leone'ನಲ್ಲಿ ಮಾತನಾಡಿದ್ದಾಳೆ.
ಈ ಮಾಡರ್ನ್ ಮಾಡೆಲ್ ಬ್ಯಾಗಿನಲ್ಲಿ ಏನೆನೆಲ್ಲಾ ಇವೆ ಎಂದು ಎಲ್ಲರೆದರೂ ಪಿಂಕ್‌ವಿಲ್ಲಾ ಯೂಟ್ಯೂಬ್ ಪೇಜಿನಲ್ಲಿ ಬಹಿರಂಗಗೊಳಿಸಿದ್ದಾರೆ.
ಬ್ಯಾಗಲ್ಲಿ ಏನಿದೆ ಎಂದು ರಹಸ್ಯ ಬಿಚ್ಚಿಟ್ಟ ದೀಪಿಕಾ ಪಡುಕೋಣೆ!
ತಮ್ಮದೇ ಲಿಪ್‌ಸ್ಟಿಕ್ ಬ್ರ್ಯಾಂಡ್ ಆರಂಭಿಸುತ್ತಿರುವ ಸನ್ನಿ ಬ್ಯಾಗ್ ತುಂಬಾ ಅದರದ್ದೇ ಸ್ಯಾಂಪಲ್ ಪ್ರೊಡೆಕ್ಟ್‌ಗಳಿವೆ. ಅಷ್ಟೇ ಅಲ್ಲದೇ ಆ ಬ್ಯಾಗಿನಲ್ಲೊಂದು ಪೌಚ್ ಇದೆ. ಅದರಲ್ಲಿ ಏನಿದೆ ಎಂದು ಯಾರಿಗೂ ಹೇಳೋಲ್ಲ ಎಂದು ನಕ್ಕು ಸುಮ್ಮನಾಗಿದ್ದಾರೆ. ಇನ್ನೇನಿವೆ ಈ ಸೌಂದರ್ಯದ ಖನಿ ಬ್ಯಾಗಲ್ಲಿ...?
ಯಾರ್ ಬ್ಯಾಗ್ ಕದ್ದು ನೋಡಲು ಇಷ್ಟ ಪಡುತ್ತೀರಾ ಎಂದು ಕೇಳಿದಾಕ್ಷಣ ಸನ್ನಿ ಹೇಳಿದ್ದು, 'ಫರ್ಗಿ ಅ್ಯಂಡ್ ಸೂನಂ ಕಪೂರ್..' ಹೆಸರು ಹೇಳಿದ್ದಾರೆ.
ನಿಮ್ಮ ಬ್ಯಾಗಿನಲ್ಲಿ ಯಾರನ್ನು ಕ್ಯಾರಿ ಮಾಡಲು ಇಚ್ಛಿಸುತ್ತೀರಿ ಎಂದಿದ್ದಕ್ಕೆ...'ಮೊದಲು ನಾನು ಕಾಮಿಡಿ ಕಿಂಗ್ ಕಪಿಲ್ ಶರ್ಮಾ ನಂತರ ಬಾಲಿವುಡ್ ನಟ ಕಂಗಣ್ ಎಂದರು
ನೀಲಿ ಚಿತ್ರ ನಟಿಯಾಗಿದ್ದ ಸನ್ನಿ ಲಿಯೋನ್ ಬದುಕು ಹೇಗಿತ್ತು..? ಟ್ರೇಲರ್ ರಿಲೀಸ್
ನಿಮ್ಮ ಬ್ಯಾಗಿನಲ್ಲಿ ಯಾವುದನ್ನು ಬಿಟ್ಟಿರಲು ಸಾಧ್ಯವಿಲ್ಲ ಎಂದು ಕೇಳಿದ್ದಕ್ಕೆ ಫೋನ್, ಮಾತ್ರೆಗಳು ಹಾಗೂ ದುಡ್ಡು ಎಂದಿದ್ದಾರೆ..!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.