
ಪ್ರಿಮೆಚ್ಯೂರ್ ಡೈಸ್ಫೋರಿಕ್ ಎಂದು ಕರೆಯಲ್ಪಡುವ ಪಿಎಂಡಿಡಿ ಮನಸ್ಸಿ ಮೇಲೆ ಪರಿಣಾಮ ಬೀರುವ ಸಮಸ್ಯೆ. ಸುಮ್ ಸುಮ್ಮನೆ ಅಳುವುದು, ಕೋಪ, ಯಾರ ಮೇಲಾದರೂ ಸುಮ್ಮನೆ ರೇಗುವಂತಾಗಿದ್ದರೆ, ಅದು ಪಿಎಂಡಿಡಿ ಎಂದು ಪರಿಗಣಿಸಬಹುದು. 'ಓ ಪಿರಿಯಡ್ಸ್ ಟೈಂ ಬಂತು, ಅದಕ್ಕೆ ಹೀಗಾಗುತ್ತಿದೆ,' ಎಂದು ಕೆಲವರು ಅರ್ಥ ಮಾಡಿಕೊಂಡು, ಅದನ್ನು ಓವರ್‌ಕಮ್ ಮಾಡಿಕೊಳ್ಳಲು ತಕ್ಕ ಕ್ರಮ ಕೈಗೊಳ್ಳುತ್ತಾರೆ. ಆದರೆ, ಮತ್ತೆ ಕೆಲವರು ಏನಾಗುತ್ತಿದೆ ಎಂಬುವುದೇ ಅರ್ಥವಾಗದೇ ಮತ್ತಷ್ಟು ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ.
ಮುಟ್ಟಾಗುವ ಮುನ್ನ ಆಗುವ ಹೈಪರ್ ಸ್ಯಾನಿಟಿ ಅಥವಾ ಹಾರ್ಮೋನ್ ಬದಲಾವಣೆಯಿಂದ ಈ ಸಮಸ್ಯೆ ತಲೆದೂರುತ್ತದೆ. ಅಲ್ಲದೇ ಕೆಲವೊಮ್ಮೆ ಅನುವಂಶಿಕವಾಗಿಯೂ ಬರುತ್ತದೆ.
ಅಷ್ಟಕ್ಕೂ ಕಾಡೋ ಸಮಸ್ಯೆ ಏನು?
ಮದ್ದೇನು?
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.