ನಿಮ್ಮ ಆಸಕ್ತಿ ಹೆಚ್ಚಾಗಿ ಪತ್ನಿಯು ಆಕರ್ಷಿತವಾಗಬೇಕೆ ? ಈ ಟಿಪ್ಸ್ ಅನುಸರಿಸಿ

Published : Nov 21, 2016, 05:23 AM ISTUpdated : Apr 11, 2018, 12:47 PM IST
ನಿಮ್ಮ ಆಸಕ್ತಿ ಹೆಚ್ಚಾಗಿ ಪತ್ನಿಯು ಆಕರ್ಷಿತವಾಗಬೇಕೆ ? ಈ ಟಿಪ್ಸ್ ಅನುಸರಿಸಿ

ಸಾರಾಂಶ

ದಂಪತಿ ಸಂತಸವಾಗಿರಬೇಕಾದರೆ ಲೈಂಗಿಕ ಸುಖ ಬಹಳ ಮುಖ್ಯ. ಹಲವು ಸತಿಪತಿಯರು ಅನ್ಯೋನತೆಯ ಕೊರತೆಯಿಂದ ತಮ್ಮ ಲೈಂಗಿಕ ಸುಖದ ಕೊರತೆಯನ್ನು ಅನುಭವಿಸುತ್ತಾರೆ. ಸಂಗಾತಿಯೊಡನೆ ಹೆಚ್ಚು ಸುಖ ಪಡಬೇಕಾದರೆ ಇಲ್ಲಿವೆ ಕೆಲ ಟಿಪ್ಸ್'ಗಳು.

1) ಹಾಸಿಗೆಯಲ್ಲಿ ಒಮ್ಮೆಲೇ ಉದ್ರಿಕ್ತಗೊಂಡರೇ ಸಂಭೋಗ ಸ್ವಲ್ಪ ನಿಧಾನವಾಗಿ ಅಲ್ಪ ತೃಪ್ತಿ ಸಿಗುವ ಸಾಧ್ಯತೆಯಿರುತ್ತದೆ. ಈ ಕಾರಣದಿಂದ ಸಂಭೋಗವೊಂದರಲ್ಲೇ ಮನಸ್ಸನ್ನು ಕೇಂದ್ರೀಕರಿಸದೆ ಒಟ್ಟಾರೆ ಪ್ರೇಮಕ್ರೀಡೆಯಲ್ಲಿ ಒಲವು ಬೆಳೆಸಿಕೊಂಡು ನಂತರಾನಂತರದಿಂದ ದೀರ್ಘ ಸುಖದತ್ತ ಗಮನ ನೀಡಿ.

2) ಸಂಭೋಗ ಮಾಡುವಾಗ ಸ್ಖಲನವಾಗುತ್ತದೆ ಎನಿಸಿದ ಕೂಡಲೇ ಬೇರೆ ವಿಷಯದ ಕಡೆಗೆ ಗಮನ ಹರಿಸಿ. ಕೆಲ ಸಮಯ ಕಾಮಚೇಷ್ಟೆಗಳ ಆಟವಾಡಿ.

3) ಹಾಸ್ಯ ದೃಶ್ಯಾವಳಿಗಳು, ಸಂಗೀತ, ಎಲ್ಲವೂ ಇರುವ ಸಮಗ್ರ ಚಲನಚಿತ್ರದ ಹಾಗೆ ರತಿಕ್ರೀಡೆಯೂ ಸಮಗ್ರವಾಗಿದ್ದರಷ್ಟೇ ಸಂಪೂರ್ಣ ಸುಖ ಕೊಡುತ್ತದೆ.

4) ಲೈಂಗಿಕಾಸಕ್ತಿ ಪುಟಿಯಲು ಯಾವುದೇ ಔಷಧಿಗಳಿಲ್ಲ. ಜಾಹಿರಾತು ಮುಖಾಂತರ ಪಡೆದರೂ ಅವು ದಿನಗಳು ಕಳೆಯುತ್ತ ದೇಹದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಆದ ಕಾರಣ ದೈಹಿಕ ಆಟಗಳಿಂದಲೇ ಲೈಂಗಿಕಾಸಕ್ತಿ ವರ್ಧಿಸಿಕೊಳ್ಳಬೇಕು.

5) ದಂಪತಿಗಳು ಮಂಚದ ಮೇಲಿದ್ದರೆ ಪತ್ನಿಗೆ ಲೈಂಗಿಕ ಸುಖದ ಆಸಕ್ತಿಯಿದ್ದರೆ ಮಾತ್ರ ಆಕೆಯೊಂದಿಗೆ ಸರಸವಾಡಿ.

6) ಪತ್ನಿಗೆ ದಣಿವುಂಟಾಗಿದ್ದರೆ ಆಕೆಯೊಂದಿಗೆ ಬಲವಂತ ಬೇಡ. ಇದು ವಿರಸಕ್ಕೆ ಕಾರಣವಾಗುತ್ತದೆ.

7) ಒಂದು ವೇಳೆ ನಿಮಗೆ ಆಸಕ್ತಿಯಿಲ್ಲದಿದ್ದರೂ ಪತ್ನಿಗೆ ಆಸಕ್ತಿಯಿದ್ದರೆ ಸಾಧ್ಯವಾದಷ್ಟು ಆಕೆಯೊಂದಿಗೆ ಕೂಡಿಕೊಳ್ಳಲು ಪ್ರಯತ್ನಿಸಿ. ನೀವು ದೂರ ಮಾಡಲು ಪ್ರಯತ್ನಿಸಿದರೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆಯಿರುತ್ತದೆ.

8) ಸಂಗಾತಿಗೆ ಇಷ್ಟವಿರುವ ಸ್ಥಳಗಳಿಗೆ ಕರೆದುಕೊಂಡು ಹೋಗಿ, ಹೆಚ್ಚಾಗಿ ಆಕೆಯ ಮನಸ್ಸಿನಲ್ಲಿರುವ ವಿಚಾರಗಳನ್ನು ತಿಳಿದುಕೊಂಡು ಸಂತೃಪ್ತಿಗೊಳಿಸಿ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Travel Movies: ನೀವು ಟ್ರಾವೆಲ್ ಪ್ರಿಯರಾಗಿದ್ರೆ ಈ ಸಿನಿಮಾಗಳನ್ನು ಮಿಸ್ ಮಾಡದೆ ನೋಡಿ
ನೂರು, ಇನ್ನೂರು ಅಲ್ಲ…. ಭಾರತದಲ್ಲಿವೆ ಸಾವಿರಾರು ವರ್ಷಗಳಷ್ಟು ಹಳೆಯ ದೇಗುಲಗಳು