ಬದಲಾದ ಫ್ಯಾಷನ್ ಟ್ರೆಂಡ್, ಎರಡಲ್ಲ ಮೂರು ಸ್ತನಗಳು!

Published : Sep 24, 2018, 07:52 PM ISTUpdated : Sep 24, 2018, 07:57 PM IST
ಬದಲಾದ ಫ್ಯಾಷನ್ ಟ್ರೆಂಡ್, ಎರಡಲ್ಲ ಮೂರು ಸ್ತನಗಳು!

ಸಾರಾಂಶ

ಫ್ಯಾಷನ್ ಲೋಕ ಮತ್ತೆ ಮತ್ತೆ ಬದಲಾಗುತ್ತಿದೆ. ಬದಲಾವಣೆ ಜಗದ ನಿಯಮ ಎನ್ನುವುದು ಫ್ಯಾಷನ್ ಲೋಕಕ್ಕೂ ಹೊರತಲ್ಲ. ಅಂತಾರಾಷ್ಟ್ರೀಯ ಮಟ್ಟದ ಫ್ಯಾಷನ್  ಲೋಕವೂ ಬದಲಾಗುತ್ತಿದೆ. ಅದಕ್ಕೆ ಹೊಸ ಸೇಪರ್ಡೆ 3 ಸ್ತನಗಳ ರೂಪದರ್ಶಿಯರು!  

ಫ್ಯಾಷನ್ ಲೋಕ ಮತ್ತೆ ಮತ್ತೆ ಬದಲಾಗುತ್ತಿದೆ. ಬದಲಾವಣೆ ಜಗದ ನಿಯಮ ಎನ್ನುವುದು ಫ್ಯಾಷನ್ ಲೋಕಕ್ಕೂ ಹೊರತಲ್ಲ. ಅಂತಾರಾಷ್ಟ್ರೀಯ ಮಟ್ಟದ ಫ್ಯಾಷನ್  ಲೋಕವೂ ಬದಲಾಗುತ್ತಿದೆ. ಅದಕ್ಕೆ ಹೊಸ ಸೇಪರ್ಡೆ 3 ಸ್ತನಗಳ ರೂಪದರ್ಶಿಯರು!

ಫ್ಯಾಷನ್ ಲೋಕದಲ್ಲಿರುವವರು  ಅಥವಾ ಆಸಕ್ತಿ ಇರುವವರು ಯಾರು ತಾನೆ  ಮಿಲಾನ್ ಫ್ಯಾಷನ್ ವೀಕ್ ಹೆಸರು ಕೇಳಿಲ್ಲ? ಹೌದು ಇಲ್ಲಿನ ರೂಪದರ್ಶಿಗಳು ಬದಲಾಗಿದ್ದಾರೆ. ನಿಸರ್ಗದತ್ತವಾಗಿ ದೊರೆತ  ಎರಡರ ಜತೆಗೆ ಮತ್ತೊಂದು ಸ್ತನ ಹೊತ್ತು ಹೆಜ್ಜೆ ಹಾಕಿದ್ದಾರೆ. ನ್ಯೂಯಾರ್ಕ್ ನಲ್ಲಿ ನಡೆದ ಮಿಲಾನ್ ಫ್ಯಾಷನ್ ವೀಕ್ ಈ ಘಟನೆಗೆ ಸಾಕ್ಷಿಯಾಗಿದೆ.

ಪುರುಷರು ಮಹಿಳೆಯರ ‘ಆ’ ಜಾಗವನ್ನೇ ದಿಟ್ಟಿಸಲು 3 ಕಾರಣ

ಎಲ್ಲಿಂದ ಈ ಹೊಸ ಟ್ರೆಂಡ್ ಶುರುವಾಯಿತೋ ಗೊತ್ತಿಲ್ಲ.  ಪ್ರಾಸ್ಥೆಟಿಕ್ ಮಾದರಿಯಲ್ಲಿ ಮೂರನೇಯ ಸ್ಥನವನ್ನು ಜೋಡಣೆ ಮಾಡಿಕೊಂಡು ಹೆಜ್ಜೆ  ಹಾಕುತ್ತಿದ್ದಾರೆ.  ಇದಲ್ಲದೇ ಎದೆಯ ಮೇಲೆ ಚರ್ಮವನ್ನೇ ಬಳಸಿಕೊಂಡು ವಿವಿಧ ಅಲಂಕಾರ ಮಾಡಿಕೊಳ್ಳಲು ರೂಪದರ್ಶಿಯರು ಮುಂದಾಗುತ್ತಿದ್ದಾರೆ. ಇಂಥ ಚಿಕಿತ್ಸೆಗೆ ಒಳಗಾಗುವುದು ಆರೋಗ್ಯದ ಮೇಲೆಯೂ ಕೆಟ್ಟ ಪರಿಣಾಮ ಬೀರಬಹುದು ಎಂದು ವೈದ್ಯರು ಎಚ್ಚರಿಸಿದ್ದಾರೆ.

ಇತಿಹಾಸವನ್ನು ನೋಡಿದರೆ ನಾವು 1990ಕ್ಕೆ ಹೋಗಿ ನಿಲ್ಲುತ್ತೇವೆ. ಮೂರು ಸ್ತನಗಳನ್ನು ಹೊಂದಿದ ನಟಿ ಅರ್ನಾಲ್ಡ್ ಸ್ಕೆವರ್ಜಂರ್ 1990ರಲ್ಲಿ ಟೊಟಲ್ ರಿಕಾಲ್ ಎಂಬ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.

 

 

 

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಸದ ಬುಟ್ಟಿಯ ವಾಸನೆ, ಕೊಳೆ ಎರಡೂ ಒಟ್ಟಿಗೆ ತೆಗೆದುಹಾಕಲು ಭಾಳ ಸಿಂಪಲ್ಲಾಗಿರೊ ಟ್ರಿಕ್ ಇದು
ವೇದಿಕೆಯಲ್ಲಿ ವಧು ಸದ್ದಿಲ್ಲದೆ ಮಾಡಿದ ಅದೊಂದು ಕೆಲಸ ಇಂಟರ್‌ನೆಟ್‌ನಲ್ಲಿ ಫುಲ್ ವೈರಲ್ ಆಯ್ತು..