
ಗುಳಿ ಸಾಮಾನ್ಯವಾಗಿ ಬರುವುದು ವಂಶ ಪಾರಂಪರ್ಯವಾಗಿ. ಬಯಸಿದವರಿಗೆಲ್ಲ ಈ ಗುಳಿ ಬೀಳೋಲ್ಲ. ಮುಖದ ಸಣ್ಣ ಮಾಂಸ ಖಂಡಗಳು ಜತೆಗೂಡಿದಾಗ ಸೃಷ್ಟಿಯಾಗುತ್ತೆ. ಕೆಲವರಿಗೆ ವಯಸ್ಸಾದಾಗಲೂ ಈ ಗುಳಿ ಸೃಷ್ಟಿಯಾಗುತ್ತದೆ.
ಅಕಸ್ಮಾತ್ ನಿಮಗೆ ಗುಳಿ ಬೇಕೆಂದರೆ ಲಾಲಿಪಾಪ್ ಚೀಪಬೇಕು! ಅಯ್ಯೋ ಅದ್ಯಾನ್ಯಾರು ಚೀಪುತ್ತಾರೆಂದರೆ ಯಾರೂ ಏನು ಮಾಡ್ಲಿಕ್ಕಾಗೋಲ್ಲ. ಗೂಳಿ ಬೇಕೆಂದರೆ ಚೀಪಲೇಬೇಕು. ಇದನ್ನು ಕ್ರಲಿಪೊಲಿಸಿಸ್ ಎನ್ನುತ್ತಾರೆ.
ಹಾಗಂತ ಎಷ್ಟು ಲಾಲಿಪಾಪ್, ಎಷ್ಟು ಚೀಪಬೇಕು ಎಂಬುವುದಕ್ಕೆ ಸ್ಪಷ್ಟ ಉತ್ತರವಿಲ್ಲ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.