Kannada

ಒಮ್ಮೆ ನೋಡಿದ್ರೆ ಮತ್ತೆ ಮತ್ತೆ ನೋಡಬೇಕು ಅನಿಸುವ ಬ್ಲೌಸ್ ಡಿಸೈನ್‌ಗಳು!

Kannada

ಯು ನೆಕ್ ಬ್ಲೌಸ್

ಎಂಬ್ರಾಯ್ಡರಿ ವರ್ಕ್ ಇರುವ ಈ ಡೀಪ್ ಯು ನೆಕ್ ಬ್ಲೌಸ್, ಹೆವಿ ನೆಕ್ ಸೆಟ್ ಜೊತೆ ಆಕರ್ಷಕವಾಗಿ ಕಾಣುತ್ತದೆ. ಮದುವೆ ಹಾಗೂ ವಿಶೇಷ ಸಮಾರಂಭಗಳಿಗೆ ಇದು ಬೆಸ್ಟ್ ಚಾಯ್ಸ್.

Image credits: iraashiikhanna@nstagram
Kannada

ವಿ ನೆಕ್ ಬ್ಲೌಸ್

ಸ್ಲೀವ್‌ಲೆಸ್ ಬ್ಲೌಸ್‌ಗಳು ಮಾಡ್ರನ್ ಮತ್ತು ಸ್ಟೈಲಿಶ್ ಲುಕ್ ನೀಡುತ್ತವೆ. ಡೀಪ್ ವಿ ನೆಕ್ ಇರುವ ಈ ಬ್ಲೌಸ್, ಫ್ಯಾನ್ಸಿ ಸೀರೆಗಳಿಗೆ ಸಖತ್ ಮ್ಯಾಚ್ ಆಗುತ್ತದೆ.

Image credits: instagram
Kannada

ಪಫ್ ಸ್ಲೀವ್ಸ್ ಬ್ಲೌಸ್

ಸ್ವೀಟ್ ಹಾರ್ಟ್ ನೆಕ್ ಪ್ಯಾಟರ್ನ್ ಹೊಂದಿರುವ ಈ ಪಫ್ ಸ್ಲೀವ್ಸ್ ಬ್ಲೌಸ್ ಟ್ರೆಡಿಷನಲ್ ಲುಕ್‌ಗೆ ಮಾಡ್ರನ್ ಟಚ್ ನೀಡುತ್ತದೆ. ಸಿಲ್ಕ್ ಸೀರೆಗಳೊಂದಿಗೆ ಇದು ಅತ್ಯದ್ಭುತವಾಗಿ ಕಾಣುತ್ತದೆ.

Image credits: Gemini AI
Kannada

ಬ್ರೈಡಲ್ ಬ್ಲೌಸ್

ಬೀಡ್ಸ್ ಹಾಗೂ ಸ್ಟೋನ್ ವರ್ಕ್ ಇರುವ ಹೆವಿ ಬ್ಲೌಸ್‌ಗಳು ಮದುವೆ ಸಮಾರಂಭಗಳಲ್ಲಿ ವಿಶೇಷ ಆಕರ್ಷಣೆಯಾಗಿ ನಿಲ್ಲುತ್ತವೆ. ಬ್ರೈಡಲ್ ಸೀರೆಗಳಿಗೆ ಹೇಳಿ ಮಾಡಿಸಿದಂತಿರುತ್ತವೆ.

Image credits: Pinterest
Kannada

ಮಲ್ಟಿಕಲರ್ ಬ್ಲೌಸ್

ಲೇಸ್ ವರ್ಕ್‌ನಿಂದ ಡಿಸೈನ್ ಮಾಡಲಾದ ಈ ಮಲ್ಟಿಕಲರ್ ಬ್ಲೌಸ್ ಯಾವುದೇ ಸೀರೆಯೊಂದಿಗಾದರೂ ಸುಲಭವಾಗಿ ಸೆಟ್ ಆಗುತ್ತದೆ. ಮ್ಯಾಚಿಂಗ್ ಇಯರ್ ರಿಂಗ್ಸ್ ಜೊತೆ ನಿಮ್ಮ ಲುಕ್ ಪರ್ಫೆಕ್ಟ್.

Image credits: pinterest
Kannada

ಲೇಟೆಸ್ಟ್ ಡಿಸೈನ್ ಬ್ಲೌಸ್

ಬ್ಲೌಸ್ ಆಕರ್ಷಕವಾಗಿರಬೇಕು ಜೊತೆಗೆ ಹೊಟ್ಟೆ ಕಾಣಿಸಬಾರದು ಎನ್ನುವವರಿಗೆ ಈ ಸ್ಟೈಲ್ ಬ್ಲೌಸ್ ಬೆಸ್ಟ್ ಆಯ್ಕೆ. ಇದರಿಂದ ನೀಟ್ ಹಾಗೂ ಕ್ಲಾಸಿ ಲುಕ್ ಪಡೆಯಬಹುದು.

Image credits: instagram
Kannada

ಹಾಲ್ಟರ್ ನೆಕ್ ಬ್ಲೌಸ್

ಹಾಲ್ಟರ್ ನೆಕ್ ಬ್ಲೌಸ್ ಧರಿಸಿದರೆ ಕುತ್ತಿಗೆಗೆ ಆಭರಣಗಳ ಅಗತ್ಯವಿರುವುದಿಲ್ಲ. ಪ್ಲೇನ್ ಸೀರೆಗಳೊಂದಿಗೆ ಇಂತಹ ಬ್ಲೌಸ್‌ಗಳು ಹೆಚ್ಚು ಆಕರ್ಷಕವಾಗಿ ಕಾಣುತ್ತವೆ.

Image credits: pinterest

Nath Design: ಸಿಂಪಲ್ ಲುಕ್‌ಗೆ ರಾಯಲ್ ಟಚ್; ಗಮನ ಸೆಳೆಯುತ್ತಿವೆ ಈ ಮೂಗುತಿ ಡಿಸೈನ್‌ಗಳು!

Party Tops: ಜೀನ್ಸ್ ಜೊತೆ ಈ ಗ್ರ್ಯಾಂಡ್ ಶಾರ್ಟ್ ಟಾಪ್ಸ್ ಧರಿಸಿದರೆ ಪಾರ್ಟಿಯಲ್ಲಿ ನೀವೇ ಹೈಲೈಟ್!

Baby Earrings: ಚಿಕ್ಕ ಮಕ್ಕಳಿಗೆ ಕ್ಯೂಟ್ ಲುಕ್ ನೀಡುವ ಇಯರ್‌ರಿಂಗ್ ಡಿಸೈನ್ಸ್..!

Pearl Earrings: ಎಥ್ನಿಕ್ ಉಡುಪುಗಳಿಗೆ ಹೇಳಿ ಮಾಡಿಸಿದ ಪರ್ಲ್ ಇಯರಿಂಗ್ಸ್ ವಿನ್ಯಾಸಗಳಿವು!