ಶೇಂಗಾ ತಿಂದರೇನು ಲಾಭ ಗೊತ್ತಾ?

By Web Desk  |  First Published Sep 9, 2018, 1:45 PM IST

'ಬಡವರ ಬಾದಾಮಿ' ಎಂದೇ ಪರಿಗಣಿಸುವ ಶೇಂಗಾದಲ್ಲಿ ವಿಟಿಮಿನ್ಸ್, ಪ್ರೊಟಿನ್ಸ್ ತುಂಬಿ ತುಳುಕುತ್ತಿವೆ. ಉದರ ಸಂಬಂಧಿ ಕ್ಯಾನ್ಸರ್‌ಗೂ ಮದ್ದಾಗುವ ಇದರಿಂದ ಇನ್ನೇನಿವೆ ಉಪಯೋಗ? 


- ವಿಟಮಿನ್ಸ್, ಪ್ರೋಟೀನ್ಸ್, ಮಿನರಲ್ಸ್‌ಗಳ ಕಣಜವಾಗಿರುವುದರಿಂದ ಹೆಚ್ಚಿನ ಶಕ್ತಿಯನ್ನು ನೀಡುತ್ತದೆ.
- ಬೇಡದ ಕೊಲೆಸ್ಟೆರಾಲನ್ನು ನಿಯಂತ್ರಿಸಿ, ಒಳ್ಳೆಯ ಕೊಬ್ಬನ್ನು ದೇಹಕ್ಕೆ ಸೇರಿಸುತ್ತದೆ. 
- ಇದರಲ್ಲಿರುವ ಆ್ಯಂಟಿ ಆ್ಯಂಕ್ಸಿಡೆಂಟ್‌ಗಳು ಉದರ ಸಂಬಂಧಿ ಕ್ಯಾನ್ಸರ್ ತಡೆಯುತ್ತವೆ.


- ಹೃದಯದ ಸಮಸ್ಯೆಗಳು, ನರಸಂಬಂಧಿ ತೊಂದರೆಗಳನ್ನು ನಿವಾರಿಸುತ್ತದೆ.
- ತೈಲದಂಶವನ್ನೊಳಗೊಂಡಿರುವುದರಿಂದ ಚರ್ಮ ಒಣಗದಂತೆ ನೋಡಿಕೊಳ್ಳುತ್ತದೆ.
- ಗರ್ಭಿಣಿಯರು ಹೆಚ್ಚಾಗಿ ಸೇವಿಸುವುದರಿಂದ ಮಗುವಿಗೆ ನರಸಂಬಂಧಿ ಕಾಯಿಲೆಗಳು ಬರದಂತೆ ತಡೆಯಬಹುದು.

Tap to resize

Latest Videos

click me!