
ಮೌತ್‌ವಾಷ್ ಅನ್ನು ಬಾಯಿ ದುರ್ಗಂಧ ನಿವಾರಿಸಲು ಹಾಗೂ ಇತರೆ ಸಮಸ್ಯೆ ನಿವಾರಿಸಲು ಬಳಸಲಾಗುತ್ತದೆ. ಆದರೆ ಈ ಮೌತ್ ವಾಷ್ ಆರೋಗ್ಯಕ್ಕೆ ಉತ್ತಮವೇ? ಮೌತ್ ವಾಷ್‌ನಲ್ಲಿ ಆ್ಯಂಟಿ ಬ್ಯಾಕ್ಟಿರಿಯಲ್ ತತ್ವ ಇರುತ್ತದೆ. ಇದು ಬಾಯಿಯಲ್ಲಿರುವ ಮೈಕ್ರೋಬ್ಸ್ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೆ ಪಚನ ಕ್ರಿಯೆ ಮೇಲೂ ದುಷ್ಪರಿಣಾಮ ಬೀರೋ ಸಾಧ್ಯತೆ ಇದೆ. ಜೊತೆಗೆ ಗಂಭೀರ ಸಮಸ್ಯೆಗಳನ್ನೂ ತಂದೊಡ್ಡುತ್ತದೆ. ಬೇರೆ ಏನೆಲ್ಲಾ ಸಮಸ್ಯೆ ಇವೆ ಅನ್ನೋ ಡಿಟೇಲ್ಸ್ ಇಲ್ಲಿದೆ...
ಆಗಾಗ ಮೌತ್‌ವಾಷ್ ಬಳಸೋ ಮುನ್ನ ಇರಲಿ ಎಚ್ಚರ. ಹೆಚ್ಚಾದರೆ ಅಮೃತವೂ ವಿಷವಾಗುತ್ತೆ ಎಂಬುವುದು ನೆನಪಿರಲಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.