ಇಂದು ಯಾವ ರಾಶಿಯವರಿಗೆ ಏನೇನು ಫಲ

Published : Aug 12, 2019, 02:43 PM IST
ಇಂದು ಯಾವ ರಾಶಿಯವರಿಗೆ  ಏನೇನು ಫಲ

ಸಾರಾಂಶ

25-03-18 - ಭಾನುವಾರ ವಿಲಂಬಿ ನಾಮ ಸಂವತ್ಸರ,ಉತ್ತರಾಯಣ,ವಸಂತ ಋತು,ಚೈತ್ರ ಮಾಸ,ಶುಕ್ಲ ಪಕ್ಷ,ನವಮಿ ತಿಥಿ,ಶೋಭನ ಯೋಗ,ಬಾಲವ ಕರಣ,ಆರ್ದ್ರಾ ನಕ್ಷತ್ರ

ಮೇಷ : ಶುಭದಿನ, ಉತ್ತವ ಜೀವನ ನಿರ್ವಹಣೆ, ಕಾರ್ಯೋತ್ಸಾಹ, ರಾಮ ಜಪ ಮಾಡಿ

ವೃಷಭ : ಆಲಸ್ಯದ ದಿನ, ರಾಮರ ದೇವಸ್ಥಾನಕ್ಕೆ ಹೋಗಿಬನ್ನಿ, ಸಾಮಾನ್ಯದಿನವಾಗಿರಲಿದೆ.

ಮಿಥುನ  : ಮನೆಯಲ್ಲಿ ಇರುಸುಮುರುಸು ವಾತಾವರಣ, ಕಾರ್ಯ ಕ್ಷೇತ್ರದಲ್ಲಿ ಅಸಹನೆ, ದೇವಸ್ಥಾನಕ್ಕೆ ಹೋಗಿಬನ್ನಿ

ಕಟಕ  : ಆರೋಗ್ಯ ವತ್ಯಯ, ಆಲಸ್ಯದಿಂದ ಕಾರ್ಯ ಸ್ಥಗಿತ, ರಾಮನಾಮ ಜಪಿಸಿ, ತಾಯಿ ಮಾತು ಪಾಲಿಸಿ.

ಸಿಂಹ  : ಮಾತಾ-ಪಿತೃಗಳ ಮಾತಿಗೆ ಗೌರವ ಕೊಡಿ, ಉತ್ತಮದಿನವಾಗಿರಲಿದೆ, ರಾಮ ಆರಾಧನೆ ಮಾಡಿ

ಕನ್ಯಾ  : ಧಾರ್ಮಿಕ ಕಾರ್ಯದಲ್ಲಿ ಆಸಕ್ತಿ, ಮನಸ್ಸಿಗೆ ಶಾಂತಿ, ದೈವಾನುಕೂಲ, ಅನ್ನದಾನ ಮಾಡಿ

ತುಲಾ  : ಸಾಮಾನ್ಯ ವಿಚಾರಗಳಲ್ಲಿ ಚಿಂತೆ, ಕಹಿ ಅನುಭವ, ಸುಂದರಕಾಂಡ ಪಾರಾಯಣ ಮಾಡಿ.

ವೃಶ್ಚಿಕ : ಮನೆಯಲ್ಲಿ ತೊಂದರೆ, ಮನಸ್ಸಿಗೆ ಬೇಸರ, ಕಾರ್ಯವಿಘ್ನ, ಸುಬ್ರಹ್ಮಣ್ಯ ದರ್ಶನ ಮಾಡಿ

ಧನಸ್ಸು :  ಸಮಾಜ ಸೇವಕರಿಗೆ ಗೌರವ, ವಿವಾಹ ಯೋಗ, ಭ್ರಾತೃ ಪ್ರೇಮ,  ಕಾರ್ಯ ಲಾಭ

ಮಕರ  : ಹಳೆಯ ಸಾಲ ತೀರಲಿದೆ, ಪಾಲುದಾರಿಕೆ ವ್ಯವಹಾರ ಬೇಡ, ಕುಟುಂಬ ಕಲಹ, ಹುತ್ತಕ್ಕೆ 11 ನಮಸ್ಕಾರ ಹಾಕಿ

ಕುಂಭ : ಪತಿ-ಪತ್ನಿಯರಲ್ಲಿ ಹೊಂದಾಣಿಕೆ, ಅನವಶ್ಯಕ ಖರ್ಚುಗಳು, ರಾಘವೇಂದ್ರಸ್ವಾಮಿಗಳ ದರ್ಶನ ಮಾಡಿ

ಮೀನ :  ಅನ್ಯ ಜನರಿಂದ ಕಿರುಕುಳ, ಹೊಸ ಸಾಲ ಸಂಭವ, ಶಿವನಿಗೆ ಬಿಲ್ವಾರ್ಚನೆ ಮಾಡಿ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸೋನಿಯಾ ಗಾಂಧಿ ಮೊದಲ ಬಾರಿಗೆ ಇಂದಿರಾ ಗಾಂಧಿಯನ್ನು ಭೇಟಿಯಾದಾಗ ಏನಾಗಿತ್ತು?
ನಿವೃತ್ತಿ ನಂತ್ರವೂ ಪರದಾಡಬೇಕಾಗಿಲ್ಲ, ನೆಮ್ಮದಿ ಜೀವನಕ್ಕೆ ಈ ದೇಶಗಳು ಬೆಸ್ಟ್