ಡೇಟಿಂಗ್ ಸಮಯದಲ್ಲಿ ಹುಡುಗಿ ನಿಮಗೆ ಒಲಿಯಬೇಕೆ ? ಹಾಗಾದರೆ ಈ ಟಿಪ್ಸ್'ನ್ನು ಮರೆಯಬೇಡಿ

Published : Apr 03, 2018, 05:46 PM ISTUpdated : Apr 14, 2018, 01:13 PM IST
ಡೇಟಿಂಗ್ ಸಮಯದಲ್ಲಿ ಹುಡುಗಿ ನಿಮಗೆ ಒಲಿಯಬೇಕೆ ? ಹಾಗಾದರೆ ಈ ಟಿಪ್ಸ್'ನ್ನು ಮರೆಯಬೇಡಿ

ಸಾರಾಂಶ

ಡೇಟಿಂಗ್ ವೇಳೆಯಲ್ಲಿ ಬೇಕಾಬಿಟ್ಟಿಯಾಗಿ ವರ್ತಿಸಿದರೆ ಹುಡುಗಿ ಕೈಕೊಡುವುದು ಇನ್ನು ಸಲೀಸು. ಈ ಸಂದರ್ಭದಲ್ಲಿ ಕೆಲ ಟಿಪ್ಸ್'ಗಳನ್ನು ಅನುಸರಿಸಿ

ಪ್ರೀತಿ, ಪ್ರೇಮ ಯುವಕ ಯುವತಿಯರಿಗೆ ಸಾಮಾನ್ಯವಾದ ವಿಷಯ. ಇಬ್ಬರು ಸ್ನೇಹಿತರಾದರೆ ಡೇಟಿಂಗ್ ಹೋಗುವುದು ಸಾಮಾನ್ಯ. ಡೇಟಿಂಗ್ ವೇಳೆಯಲ್ಲಿ ಬೇಕಾಬಿಟ್ಟಿಯಾಗಿ ವರ್ತಿಸಿದರೆ ಹುಡುಗಿ ಕೈಕೊಡುವುದು ಇನ್ನು ಸಲೀಸು. ಈ ಸಂದರ್ಭದಲ್ಲಿ ಕೆಲ ಟಿಪ್ಸ್'ಗಳನ್ನು ಅನುಸರಿಸಿ   

1) ಡ್ರೆಸ್ ಸೆನ್ಸ್ ಇರಲಿ: ಹುಡುಗಿಯೊಂದಿಗೆ ಡೇಟಿಂಗ್'ಗೆ ಹೋಗುವಾಗ ಶುಚಿತ್ವಕ್ಕೆ ಗಮನ ಕೊಡಿ. ನೀಟಾಗಿ ಡ್ರೆಸ್ ಮಾಡಿಕೊಂಡು ಹೋಗಿ. ಬರಿ ದೈಹಿಕ ಆಕರ್ಷಣೆ ಉಪಯೋಗವಾಗುವುದಿಲ್ಲ.

2) ಸುಮ್ಮನೆ ಹೋಗಬೇಡಿ: ಹುಡುಗಿಯನ್ನ ಭೇಟಿ ಮಾಡುವಾಗ ಆಕೆಗೆ ಇಷ್ಟವಾಗುವ ಗಿಫ್ಟ್'ಅನ್ನು ತೆಗೆದುಕೊಂಡು ಹೋಗಿ. ಸುಮ್ಮನೆ ಹೋಗುವುದು ಹುಡುಗಿಯರಲ್ಲಿ ಬೇರೆ ಭಾವನೆ ಬೆಳೆಯುತ್ತದೆ.

3) ಬೇರೆ ವಿಷಯಕ್ಕೆ ಗಮನ ಕೊಡಬೇಡಿ: ಡೇಟಿಂಗ್'ನಲ್ಲಿರುವಾಗ ಹುಡುಗಿಯ ಬಗ್ಗೆ ಹೆಚ್ಚು ಗಮನ ನೀಡಿ ನಿಮ್ಮನ್ನು ನೀವು ಹೊಗಳುವುದಕ್ಕಿಂತ. ಆಕೆಯ ಇಷ್ಟದ ವಿಷಯಗಳ ಬಗ್ಗೆ ಮಾತನಾಡಿ.

4) ಮೈಮುಟ್ಟವುದು ಬೇಡ: ಹುಡುಗಿ ನಿಮ್ಮ ಜೊತೆ ಬೇರೆ ವಿಷಯಕ್ಕೆ ಬಂದಿರುವುದಿಲ್ಲ. ಆ ಕಾರಣದಿಂದ ಮೈಕೈ ಮುಟ್ಟುವುದು, ಬೇರೆ ವಿಷಯದಿಂದ ದೂರವಿರಿ. ಕಾಮದೃಷ್ಟಿ ಬೀರಬೇಡಿ

5) ಊಟ,ತಿಂಡಿ ಆಕೆಯೇ ಆಯ್ಕೆ ಮಾಡಲಿ: ಹೋಟೆಲ್'ನಲ್ಲಿ ಊಟಕ್ಕೆ ಹೋದಾಗ ಮೆನುವನ್ನು ಆಕೆಯ ಇಷ್ಟಕ್ಕೆ ನೀಡಿ. ನಿಮಗಿಷ್ಟ ಬಂದ ತಿಂಡಿಯನ್ನು ಆರ್ಡರ್ ಮಾಡಬೇಡಿ.

6) ಹೆಚ್ಚು ಜೋಕ್ ಮಾಡಿ: ಸಾಮಾನ್ಯವಾಗಿ ಹುಡುಗಿಗೆ ಹಾಸ್ಯ ವಿಷಯಗಳು ತುಂಬ ಇಷ್ಟ ಆಗಾಗ ಜೋಕ್'ಗಳನ್ನು ಮಾಡಿ ಆಕೆಯ ಮನಸ್ಸನ್ನು ಉಲ್ಲಾಸಗೊಳಿಸಿ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

RO Water Vs Bottled Water: RO ನೀರಾ? ಕ್ಯಾನ್ ನೀರಾ? ದಿನ ಕುಡಿಯೋಕೆ ಯಾವುದು ಬೆಸ್ಟ್?
ನಿಮ್ಮ Toothpaste ಸಸ್ಯಾಹಾರಿನಾ, ಮಾಂಸಾಹಾರಿನಾ? ಟ್ಯೂಬ್ ಮೇಲಿನ 'ಕಲರ್ ಕೋಡ್' ರಹಸ್ಯ ಇಲ್ಲಿದೆ