ಕಟಕ ರಾಶಿಯವರಿಗಿಂದು ಗಜಕೇಸರಿ ಯೋಗ : ಉಳಿದ ರಾಶಿ ..?

Published : Apr 03, 2018, 06:54 AM ISTUpdated : Apr 14, 2018, 01:13 PM IST
ಕಟಕ ರಾಶಿಯವರಿಗಿಂದು ಗಜಕೇಸರಿ ಯೋಗ : ಉಳಿದ ರಾಶಿ ..?

ಸಾರಾಂಶ

ಕಟಕ ರಾಶಿಯವರಿಗಿಂದು ಗಜಕೇಸರಿ ಯೋಗ : ಉಳಿದ ರಾಶಿ ..?

ಮೇಷ : ಸಪ್ತಮದ ಗುರುವಿನಿಂದಾಗಿ ದಾಂಪತ್ಯದಲ್ಲಿ ಸಾಮ್ಯತೆ, ಹೊಂದಾಣಿಕೆ ಸಾಧ್ಯತೆ, ಕಳೆದು ಹೋಗಿದ್ದ ನಂಟು ಮತ್ತೆ ಬೆಸೆಯಲಿದೆ, ಐಕ್ಯಮತ್ಯ ಮಂತ್ರಗಳ ಪಾರಾಯಣ ಮಾಡಿಸಿದರೆ ನೆಮ್ಮದಿ

 

ವೃಷಭ : ಆರೋಗ್ಯ ಬಾಧೆ ಕೆಲವೇ ದಿನಗಳಲ್ಲಿ ಸರಿಹೋಗಲಿದೆ, ಕೆಲವರಿಗೆ ಅನುಕೂಲಕರ ದಿನವೂ ಆಗಿದೆ.

 

ಮಿಥುನ  : ರಾಶಿಯ ಅಧಿಪತಿ ಕರ್ಮ ಸ್ಥಾನದಲ್ಲಿದ್ದಾನೆ, ಆದರೆ ನೀಚನಾಗಿದ್ದಾನೆ, ಕಿರಿಕಿರಿ ಉಂಟಾಗಬಹುದು. ಗಂಧರ್ವರ ಆರಾಧನೆ ಮಾಡಿ

 

ಕಟಕ  : ರಾಶ್ಯಾಧಿಪತಿ ಗುರುಯುತನಾಗಿರುವುದರಿಂದ ಗಜಕೇಸರಿ ಯೋಗ, ಸುಖ ಸಮೃದ್ಧಿ, ಶುಭದಿನ

 

ಸಿಂಹ  : ಸಹೋದರ-ಸಹೋದರಿಯರಿಂದ ಉತ್ತಮ ಪ್ರತಿಕ್ರಿಯೆ, ಪಂಚಮ ಶನಿ ಕಾಟ ಇದ್ದೇ ಇದೆ, ಶನೈಶ್ಚರ ಮಂತ್ರ ಪಠಿಸಿ

 

ಕನ್ಯಾ  : ಅರೋಗ್ಯ ಕ್ಷೀಣತೆ, ಅನಾನುಕೂಲ ವಾತಾವರಣ, ಸಾಹಸದಲ್ಲಿ ಸೋಲು. ಸಮಾನ್ಯದಿನ

 

ತುಲಾ  : ಧೈರ್ಯದಿಂದ ಕಾರ್ಯ ಮುನ್ನಡೆಸಲಿದ್ದೀರಿ, ತಾಯಿಯಿಂದ ಸಹಕಾರ ದೊರೆಯಲಿದೆ, ಮಹಾಲಕ್ಷ್ಮಿಗೆ ತಾವರೆ ಹೂವನ್ನು ಸಮರ್ಪಿಸಿ

 

ವೃಶ್ಚಿಕ : ಸಹೋದರರಿಂದ ಹೆಚ್ಚಿನ ಸಹಾಯ, ಹೋಟೆಲ್ ವ್ಯಾಪಾರಿಗಳಿಗೆ ಉತ್ತಮ ದಿನ, ನಾಗಯಕ್ಷಿಯ ಆರಾಧನೆ ಮಾಡಿ

 

ಧನಸ್ಸು : ಸ್ವಂತ ವ್ಯಾಪಾರಿಗಳಿಗೆ ಲಾಭದ ದಿನ, ದಾಂಪತ್ಯದಲ್ಲಿ ಮಾತಿನ ಸಮರ, ಅರ್ಧನಾರೀಶ್ವರ ದರ್ಶನ ಮಾಡಿ

 

ಮಕರ  : ಹಣಕಾಸಿನ ತೊಂದರೆ, ಮಾತಿನಿಂದ ಕಾರ್ಯ ವಿಘ್ನ, ಸಾಧಾರಣ ದಿನ, ಕಾಲಭೈರವ ಸ್ತೋತ್ರ ಪಠಿಸಿ

 

ಕುಂಭ : ಗುರು ದೃಷ್ಟಿಯಿಂದಾಗಿ ಆರೋಗ್ಯದಲ್ಲಿ ಚೇತರಿಕೆ, ಕಾಲಹರಣ ಮಾಡದೆ ಕಾರ್ಯ ಸಾಧಿಸಿ, ರುದ್ರಾಭಿಷೇಕ ಮಾಡಿಸಿದವರಿಗೆ ಇಷ್ಟಾರ್ಥ ಸಿದ್ಧಿ

 

ಮೀನ : ಗುರುಬಲವಿಲ್ಲದ ಕಾರಣ ಗುರುಚರಿತ್ರೆ ಪಾರಾಯಣ ಮಾಡಿ, ಹೆಚ್ಚು ವಾದಮಾಡುವುದು ಬೇಡ, ತಾಳ್ಮೆ ಇರಲಿ

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Travel Movies: ನೀವು ಟ್ರಾವೆಲ್ ಪ್ರಿಯರಾಗಿದ್ರೆ ಈ ಸಿನಿಮಾಗಳನ್ನು ಮಿಸ್ ಮಾಡದೆ ನೋಡಿ
ನೂರು, ಇನ್ನೂರು ಅಲ್ಲ…. ಭಾರತದಲ್ಲಿವೆ ಸಾವಿರಾರು ವರ್ಷಗಳಷ್ಟು ಹಳೆಯ ದೇಗುಲಗಳು