
ಬಾಯಿ ಕ್ಯಾನ್ಸರ್‌ನ ಗಾಯವನ್ನು ಗುಣಪಡಿಸುವ ಔಷಧವು ಜೇನಿನಲ್ಲಿದೆ ಎಂಬುದನ್ನು ಹಲವು ವರ್ಷಗಳ ಸಂಶೋಧನೆಯ ಬಳಿಕ ಭಾರತೀಯ ವಿಜ್ಞಾನಿಗಳೇ ಕಂಡುಕೊಂಡಿದ್ದಾರೆ. ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆದ ಬಳಿಕ ಗಾಯವು ಹಾಗೆಯೇ ಉಳಿದುಕೊಳ್ಳುತ್ತದೆ. ಕೆಲವು ಕೋಶಗಳಿಂದಾಗಿ ಮತ್ತೆ ಕ್ಯಾನ್ಸರ್ ಬರುವ ಸಾಧ್ಯತೆಗಳೂ ಇರುತ್ತವೆ. ಜೇನು ಮತ್ತು ಸಿಲ್ಕ್ ಪ್ಯಾಚ್ ಮೂಲಕ ಈ ಗಾಯವನ್ನು ಶಮನಗೊಳಿಸಲು ಸಾಧ್ಯ ಎಂಬುದನ್ನು ಐಐಟಿ ಖರಗ್ಪುರದ ವೈದ್ಯರು, ಕೆಮಿಕಲ್ ಎಂಜಿನಿಯರ್‌ಗಳು ಹಾಗೂ ಬಯೋ-ಟೆಕ್ನಾಲಜಿಸ್ಟ್‌ಗಳ ತಂಡವು ಕಂಡುಕೊಂಡಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.