
ಒಂದು ತಾಸಿಗೆ ಗರಿಷ್ಠ ಎಷ್ಟು ಡಿಪ್ಸ್ ಹೊಡೆಯಬಹುದು? 100, 500,700 ಖಂಡಿತ ಇದಕ್ಕಿಂತ ಹೆಚ್ಚು ಡಿಪ್ಸ್ ಹೊಡೆಯಲು ಸಾಧ್ಯವೇ ಇಲ್ಲ. ಆದರೆ, ಆಸ್ಟ್ರೇಲಿಯಾದ 52 ವಯಸ್ಸಿನ ಕಾರ್ಲ್ ಟನ್ ವಿಲಿಯಮ್ಸ್ 1 ಗಂಟೆಯಲ್ಲಿ ಬರೋಬ್ಬರಿ 2500 ಪುಶ್ ಅಪ್'ಗಳನ್ನು ಹೊಡೆದು, ಗಿನ್ನೆಸ್ ದಾಖಲೆಗೆ ಪಾತ್ರರಾಗಿದ್ದಾರೆ. 2015ರಲ್ಲೂ ಒಂದು ತಾಸಿಗೆ 2220 ಡಿಪ್ಸ್ ಹೊಡೆದಿದ್ದ ವಿಲಿಯಮ್ಸ್ ಮೊದಲ ಬಾರಿಗೆ ಗಿನ್ನೆಸ್ ದಾಖಲೆನಿರ್ಮಿಸಿದ್ದರಂತೆ. ಆದರೆ, ತಮ್ಮ ದಾಖಲೆಯನ್ನು ಇದೀಗ ಮತ್ತೊಮ್ಮೆ ತಾವೇ ಮುರಿದಿದ್ದಾರೆ ವಿಲಿಯಮ್ಸ್.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.