BIG 3 ಇಂಪ್ಯಾಕ್ಟ್: ಜೀವ ಹಿಂಡುತ್ತಿದ್ದ ಡೈರಿಯಿಂದ ಕೊನೆಗೂ ಮುಕ್ತಿ

Dec 3, 2018, 1:23 PM IST

ಕೋಲಾರದ ಕೋಚಿಮುಲ್ ಡೈರಿ ಒಂದು ಕಡೆ ಹಾಲನ್ನು ಕೊಟ್ಟರೆ ಇನ್ನೊಂದು ಕಡೆ ಗ್ರಾಮಸ್ಥರಿಗೆ ಮಾಲಿನ್ಯದ ಕೇಂದ್ರವಾಗಿತ್ತು.  ಕೊಳಚೆ ನೀರನ್ನು ಸಮರ್ಪಕವಾಗಿ ಸಂಸ್ಕರಣೆ ಮಾಡದೇ ಸ್ಥಳೀಯರ ಜೀವಹಿಂಡುತ್ತಿದ್ದ ಈ ಡೈರಿಯ ಬಗ್ಗೆ BIG 3ಯಲ್ಲಿ ವರದಿ ಪ್ರಸಾರವಾಗುತ್ತಿದ್ದಂತೆ ಅಧಿಕಾರಿಗಳು ಎಚ್ಚೆತ್ತಿದ್ದಾರೆ. ಇಲ್ಲಿದೆ ಕಂಪ್ಲೀಟ್ ವರದಿ...